ಮಧ್ಯರಾತ್ರಿಯಲ್ಲು ಗಾಂಧಿ ಬಜಾರ್ ಮುಂದೆ ಜಮಾಯಿಸಿದ್ದರು ಸಾವಿರಾರು ಜನ
SHIVAMOGGA LIVE NEWS | 28 SEPTEMBER 2023 SHIMOGA : ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಉಗ್ರ ನರಸಿಂಹನ (Ugra Narasimha) ಅವತಾರದ ಪ್ರತಿಮೆ ಕಣ್ತುಂಬಿಕೊಳ್ಳಲು ಕಳೆದ ರಾತ್ರಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರು ತಡರಾತ್ರಿವರೆಗು ಶಿವಪ್ಪನಾಯಕ ಪ್ರತಿಮೆ ಮುಂಭಾಗ ನಿಂತಿದ್ದು ಉಗ್ರ ನರಸಿಂಹ ಕಲಾಕೃತಿಯನ್ನು ವೀಕ್ಷಿಸಿದರು. ಇದನ್ನೂ ಓದಿ – ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪ್ರಮುಖ 10 ಪಾಯಿಂಟ್ ನಡುರಾತ್ರಿವರೆಗು ಜನರು … Read more