ನಮಾಜ್ ಮುಗಿಸಿ ಹೊರ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?
ಶಿವಮೊಗ್ಗ: ನಮಾಜ್ ಮುಗಿಸಿ ಮಸೀದಿಯಿಂದ ಹೊರಗೆ ಬರುವಷ್ಟರಲ್ಲಿ ಸ್ಪ್ಲೆಂಡರ್ ಬೈಕ್ ಕಳ್ಳತನವಾಗಿದೆ. ಸಯ್ಯದ್ ಅಬ್ಬಾಸ್ ಎಂಬುವವರ ಬೈಕ್ (Bike Theft) ಕಳುವಾಗಿದೆ. ನಗರದ ಸುಲ್ತಾನ್ ಮೊಹಲ್ಲಾದ ಮಸೀದಿ ಮುಂಭಾಗ ಆ.8ರಂದು ಸಯ್ಯದ್ ಅಬ್ಬಾಸ್ ಬೈಕ್ ನಿಲ್ಲಿಸಿದ್ದರು. ಮಸೀದಿಯಲ್ಲಿ ಮಧ್ಯಾಹ್ನ ನಮಾಜ್ ಮುಗಿಸಿ ಹೊರ ಬಂದಾಗ ಬೈಕ್ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಕಾರಿನಲ್ಲಿ ಬಂದು ಹೆದ್ದಾರಿಯಲ್ಲಿ ಕ್ಯಾಂಟರ್ ಲಾರಿ ಅಡ್ಡಗಟ್ಟಿ ₹4 ಲಕ್ಷಕ್ಕೆ ಡಿಮಾಂಡ್, ಡ್ರೈವರ್ … Read more