ಶಿವಮೊಗ್ಗದಲ್ಲಿ ಪದವಿ ಕಾಲೇಜುಗಳು ಆರಂಭ, ಹೇಗಿತ್ತು ಮೊದಲ ದಿನದ ರೆಸ್ಪಾನ್ಸ್?

171120 College Starts in Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 17 NOVEMBER 2020 ಎಂಟು ತಿಂಗಳ ಬಳಿಕ ರಾಜ್ಯಾದ್ಯಂತ ಪದವಿ ಕಾಲೇಜುಗಳು ಆರಂಭವಾಗಿವೆ. ಹಾಗಾಗಿ ಕೋವಿಡ್ ಲಾಕ್‍ಡೌನ್ ಬಳಿಕ ಶಿವಮೊಗ್ಗದ ಎಲ್ಲಾ ಪದವಿ ಕಾಲೇಜುಗಳ ಆವರಣದಲ್ಲಿ, ಇದೆ ಮೊದಲ ದಿನ ವಿದ್ಯಾರ್ಥಿಗಳು ಕಾಣಿಸಿಕೊಂಡರು. ಈ ನಡುವೆ ಕುವೆಂಪು ವಿಶ್ವವಿದ್ಯಾಲಯ ಸರಿಯಾದ ಮಾರ್ಗಸೂಚಿ ಪ್ರಕಟಿಸದೆ ಇರುವುದರಿಂದ ಮೊದಲ ದಿನ ಸಾಲು ಸಾಲು ಗೊಂದಲಗಳು ಉಂಟಾದವು. ಹೇಗಿತ್ತು ಮೊದಲ ದಿನ? ಕರೋನ ಆತಂಕದ ಹಿನ್ನೆಲೆ ಜಿಲ್ಲೆಯಾದ್ಯಂತ ಎಲ್ಲಾ ಪದವಿ ಕಾಲೇಜುಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. … Read more

ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ಹೊಸ ಡೈರೆಕ್ಟರ್, ಅಧಿಕಾರ ಸ್ವೀಕಾರ, ಯಾರು ಗೊತ್ತಾ ನೂತನ ನಿರ್ದೇಶಕರು?

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 8 ನವೆಂಬರ್ 2019 ಸಿಮ್ಸ್ ನೂತನ ಆಡಳಿತಾಧಿಕಾರಿಯಾಗಿ ಎಚ್.ಶಿವಕುಮಾರ್ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿ ಮತ್ತು ನೌಕರರ ಸಂಘದ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿದರು. ಸಂಘದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಕಾಲೇಜಿನ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ನಿರ್ದೇಶಕರು ಒಟ್ಟಾಗಿ ಸಮರ್ಥ ಯೋಜನೆಗಳನ್ನು ರೂಪಿಸುವ ಮೂಲಕ ಮಲೆನಾಡು ಪ್ರಾಂತ್ಯದ ಸಾಮಾನ್ಯ ಬಡ ಜನತೆಗೆ ಉತ್ತಮ ಆರೋಗ್ಯ ಸೇವೆ ಸಿಗುವಂತೆ … Read more