ಶಿವಮೊಗ್ಗದಲ್ಲಿ ಡಿ.8ರಂದ ದೀಪಕ್ ಸಿಂಗ್ ಅಧಿಕಾರ ಸ್ವೀಕಾರ | ನಗರದಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆ – ಫಟಾಫಟ್ ನ್ಯೂಸ್
SHIVAMOGGA LIVE NEWS | 7 DECEMBER 2023 ಡಿ.8ರಂದು ದೀಪಕ್ ಸಿಂಗ್ ಅಧಿಕಾರ ಸ್ವೀಕಾರ SHIMOGA : ಜೆಡಿಎಸ್ ಶಿವಮೊಗ್ಗ ನಗರ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ದೀಪಕ್ ಸಿಂಗ್ ಡಿ.8ರಂದು ಜೆಡಿಎಸ್ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 11ಕ್ಕೆ ಶುಭಮಂಗಳ ಸಮುದಾಯ ಭವನದಿಂದ ಜೆಡಿಎಸ್ ಕಾರ್ಯಕರ್ತರು ಬೈಕ್ ಜಾಥಾದಲ್ಲಿ ಜೆಡಿಎಸ್ ಕಾರ್ಯಾಲಯಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಜೆಡಿಎಸ್ ರಾಜ್ಯ ಸಂಚಾಲಕ ವೈಎಸ್‌ವಿ ದತ್ತ, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, … Read more