ಪಾಕ್ ಮೇಲೆ ದಾಳಿ, ಶಿವಮೊಗ್ಗದಲ್ಲಿ ನಡೆಯಿತು ಮಾಕ್ ಡ್ರಿಲ್, ಎಲ್ಲಿ? ಏನೆಲ್ಲ ಚಟುವಟಿಕೆ ನಡೆಯಿತು?
ಶಿವಮೊಗ್ಗ: ಪಾಕಿಸ್ತಾನದ ಜೊತೆಗೆ ಯುದ್ದದ ಸನ್ನಿವೇಶದ ಹಿನ್ನೆಲೆ ದೇಶಾದ್ಯಂತ ಮಾಕ್ ಡ್ರಿಲ್ (Mock Drill) ನಡೆಯುತ್ತಿದೆ. ಇವತ್ತು ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಮಾಕ್ ಡ್ರಿಲ್ ನಡೆಯಿತು. ದೇಶಾದ್ಯಂತ ಮಾಕ್ ಡ್ರಿಲ್ ನಡೆಯುತ್ತಿದೆ. ಸೈರನ್ ಕೂಗುತ್ತಿದ್ದಂತೆ ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳು ರಕ್ಷಣೆ ಪಡೆದರು. ಗಾಯಾಳುಗಳ ರಕ್ಷಣೆ, ಸುರಕ್ಷಿತ ಸ್ಥಳಗಳಿಗೆ ಅವರನ್ನು ರವಾನಿಸುವುದು, ತುರ್ತು ಸಂದರ್ಭ ಬಯಲಿನಲ್ಲಿ ರಕ್ಷಣೆ ಪಡೆಯುವ ವಿಧಾನಗಳನ್ನು ಅನುಸರಿಸಲಾಯಿತು. – ಡಾ. ಕಾವೇರಿ ಠಂಡನ್, ರಕ್ಷಾ ವಿವಿ ನಿರ್ದೇಶಕಿ ಶಿವಮೊಗ್ಗ ರಾಷ್ಟ್ರೀಯ ರಕ್ಷಾ … Read more