ಶಿವಮೊಗ್ಗದಲ್ಲಿ ಅದ್ಧೂರಿ ಮ್ಯೂಸಿಕಲ್‌ ನೈಟ್‌, ಹೇಗಿತ್ತು ಕಾರ್ಯಕ್ರಮ? ಇಲ್ಲಿದೆ ಫೋಟೊ ಅಲ್ಬಂ

Shimoga-dasara-Musical-Nights.

ದಸರಾ ಸುದ್ದಿ: ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ನಿನ್ನೆ ದಸರಾ ಅಂಗವಾಗಿ ಮ್ಯೂಸಿಕಲ್‌ ನೈಟ್‌ (Musical Night) ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಾಯಕರಾದ ಹೇಮಂತ್‌ ಕುಮಾರ್‌, ಅನುರಾಧ ಭಟ್‌, ಜಸ್ಕರನ್‌ ಸಿಂಗ್‌, ವಿಶಾಲ್‌ ನಾಗಲಾಪುರ್‌, ಸರಿಗಮಪ ಖ್ಯಾತಿಯ ಅಮೂಲ್ಯ, ಕಾಸಿಂ ಅಲಿ, ಗಿಚ್ಚಿಗಿಲಿಗಿಲಿ ಖ್ಯಾತಿಯ ಹುಲಿ ಕಾರ್ತಿಕ್‌, ಜಗ್ಗಪ್ಪ, ಸುಶ್ಮಿತಾ ಸೇರಿದ ಹಲವರು ಭಾಗವಹಿಸಿದ್ದರು. ಇಲ್ಲಿದೆ ಕಾರ್ಯಕ್ರಮದ ಫೋಟೊ ಆಲ್ಬಂ ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ಶಿವರಾಜ್‌ ಕುಮಾರ್‌ ಹಾಡು, ಭರ್ಜರಿ ಡಾನ್ಸು, ಇಲ್ಲಿದೆ ಫೋಟೊ ಅಲ್ಬಂ Shimoga-dasara-Musical-Night

ಶಿವಮೊಗ್ಗದಲ್ಲಿ ಮ್ಯೂಸಿಕಲ್‌ ನೈಟ್‌ಗೆ ಮಳೆ ಅಡ್ಡಿ, ಜನ ಸಿಡಿಮಿಡಿ

Musical Night

SHIMOGA NEWS, 9 OCTOBER 2024 : ಶಿವಮೊಗ್ಗ ದಸರಾದ ಮ್ಯೂಸಿಕಲ್‌ ನೈಟ್‌ (Musical Night) ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ. ಇನ್ನೊಂದೆಡೆ ಮಳೆ ಬರಲಿದೆ ಎಂಬ ಅರಿವಿದ್ದರೂ ಪೆಂಡಾಲ್‌ ವ್ಯವಸ್ಥೆ ಮಾಡದಿರುವುದನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಯುವ ದಸರಾದ ಅಂಗವಾಗಿ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಗಾಯಕರಾದ ರಾಜೇಶ್‌ ಕೃಷ್ಣನ್‌ ಮತ್ತು ಡಾ. ಶಮಿತಾ ಮಲ್ನಾಡ್‌ ಅವರ ತಂಡ ಗಾಯನ ಕಾರ್ಯಕ್ರಮವಿತ್ತು. ಆದರೆ ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ. ಗುಡುಗು, ಮಿಂಚು, ಮಳೆ … Read more