ಶಿವಮೊಗ್ಗ ಸಿಟಿಯೊಳಗೆ ಗೋಸುಂಬೆ ರಕ್ಷಣೆ, ಪತ್ತೆಯಾಗಿದ್ದು ಎಲ್ಲಿ? ರಕ್ಷಣೆ ಹೇಗಾಯ್ತು?
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 06 JANUARY 2021 ಶಿವಮೊಗ್ಗ ಸಿಟಿಯಲ್ಲಿ ಗೋಸುಂಬೆ ಒಂದನ್ನು ರಕ್ಷಣೆ ಮಾಡಲಾಗಿದೆ. ಹಿರಿಯ ಛಾಯಗ್ರಾಹಕ ಶಿವಮೊಗ್ಗ ನಂದನ್ ಅವರು ಗೋಸುಂಬೆಯನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಎಲ್ಲಿ ಕಾಣಿಸ್ತು ಗೋಸುಂಬೆ? ಶಿವಮೊಗ್ಗದ ಅಚ್ಚುತರಾವ್ ಲೇಔಟ್ 3ನೇ ಅಡ್ಡರಸ್ತೆಯ ಮೋಹನ್ ಶಾಸ್ತ್ರಿ ಅವರ ಮನೆ ಬಳಿ ಗೋಸುಂಬೆ ಕಾಣಿಸಿಕೊಂಡಿದೆ. ಶಿವಮೊಗ್ಗ ನಂದನ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. … Read more