ಶಿವಮೊಗ್ಗ ದಸರಾದಲ್ಲಿ ಇವತ್ತು ಏನೇನೆಲ್ಲ ಕಾರ್ಯಕ್ರಮ ಇದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ದಸರಾ ಸುದ್ದಿ: ದಿನದಿಂದ ದಿನಕ್ಕೆ ಶಿವಮೊಗ್ಗ ದಸರಾದ (Dasara) ವೈಭವ ಹೆಚ್ಚುತ್ತಿದೆ. ಜಂಬೂ ಸವಾರಿಗೆ ಮೂರು ಅನೆಗಳು ಈಗಾಗಲೇ ನಗರಕ್ಕೆ ಆಗಮಿಸಿದ್ದು, ತಾಲೀಮು ನಡೆಯಲಿದೆ. ಶಿವಮೊಗ್ಗ ದಸರಾದಲ್ಲಿ ಇವತ್ತು ಯಾವೆಲ್ಲ ಕಾರ್ಯಕ್ರಮಗಳಿವೆ. ಇಲ್ಲಿದೆ ಡಿಟೇಲ್ಸ್ ಅಲಂಕೃತ ಎತ್ತಿನಗಾಡಿ, ಟ್ರಾಕ್ಟರ್, ಟಿಲ್ಲರ್ ಜಾಥಾ, ಉದ್ಘಾಟನೆ- ಪ್ರಗತಿಪರ ರೈತ ಮಹಿಳೆ ಕಮಲಮ್ಮ, ಸ್ಥಳ: ಸೈನ್ಸ್ ಮೈದಾನ, ಬೆಳಗ್ಗೆ 9. ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ತಲೆದಂಡ ಚಿತ್ರ ಪ್ರದರ್ಶನ. ಬೆಳಗ್ಗೆ 9.30. ಛಾಯಾಚಿತ್ರ, ಚಿತ್ರಕಲೆ ಹಾಗೂ ಗೊಂಬೆ ಪ್ರದರ್ಶನ, ಉದ್ಘಾಟನೆ- ಜಿಲ್ಲಾಧಿಕಾರಿ ಗುರುದತ್ತ … Read more