ಶಿವಮೊಗ್ಗದ ನಡು ರಸ್ತೆಯಲ್ಲಿ ಚಾಕು ತೋರಿಸಿ ಜನರಲ್ಲಿ ಭಯ ಹುಟ್ಟಿಸಿದ್ದ ವಾಷಿಂಗ್ ಮೆಷಿನ್ ಟೆಕ್ನಿಷಿಯನ್

Police-Jeep-With-Light-New.

SHIVAMOGGA LIVE NEWS | 17 MARCH 2023 SHIMOGA : ವಾಷಿಂಗ್ ಮೆಷಿನ್ ಟೆಕ್ನಿಷಿಯನ್ ಒಬ್ಬ ನಡು ರಸ್ತೆಯಲ್ಲಿ ಭರ್ಚಿಯಂತಿರುವ ದೊಡ್ಡ ಚಾಕು (Knife) ತೋರಿಸಿ ಜನರಲ್ಲಿ ಆತಂಕ ಮೂಡಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಆತನನ್ನು ಬಂಧಿಸಿದ್ದು, ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ನಗರದ ನ್ಯೂ ಮಂಡ್ಲಿ ಸರ್ಕಲ್ ಬಳಿ ಘಟನೆ ಸಂಭವಿಸಿದೆ. ತೋಹಿದ್ ಉರ್ ರೆಹಮಾನ್ (20) ಎಂಬಾತನನ್ನು ಬಂಧಿಸಲಾಗಿದೆ. ಈತ ನ್ಯೂ ಮಂಡ್ಲಿ ಸರ್ಕಲ್ ನಲ್ಲಿ ಚಾಕು (Knife) ಪ್ರದರ್ಶಿಸುತ್ತ ಜನರಲ್ಲಿ … Read more

ನ್ಯೂ ಮಂಡ್ಲಿಯಲ್ಲಿ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕು ಬೆಳಗ್ಗೆ ನಾಪತ್ತೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021 ರಾತ್ರಿ ತಂದು ಮನೆ ಮುಂದೆ ನಿಲ್ಲಿಸಿದ್ದ ಬೈಕು ಬೆಳಗೆದ್ದಾಗ ನಾಪತ್ತೆಯಾಗಿತ್ತು. ಕಳ್ಳರು ಬೈಕ್ ಕದ್ದೊಯ್ದಿದ್ದು ಹುಡುಕಿ ಕೊಡುವಂತೆ ದೊಡ್ಡಪೇಟೆ ಠಾಣೆಗೆ ದೂರು ಸಲ್ಲಿಸಲಾಗಿದೆ. ಶಿವಮೊಗ್ಗದ ನ್ಯೂ ಮಂಡ್ಲಿಯ ಎರಡನೇ ಅಡ್ಡರಸ್ತೆಯಲ್ಲಿ ಘಟನೆ ಸಂಭವಿಸಿದೆ. ಲೋಕೇಶ್ ಎಂಬುವವರಿಗೆ ಸೇರಿದ ಬೈಕನ್ನು ಕಳವು ಮಾಡಲಾಗಿದೆ. ಪ್ಲಂಬರ್ ಆಗಿರುವ ಲೋಕೇಶ್ ಅವರು ಪಲ್ಸರ್ ಬೈಕನ್ನು ಮನೆ ಮುಂದೆ ನಿಲ್ಲಿಸಿದ್ದರು. ರಾತ್ರಿ ಸದ್ದು ಗದ್ದಲವಿಲ್ಲದೆ ಬೈಕ್ ಕಳ್ಳತನ ಮಾಡಲಾಗಿದೆ. ದೊಡ್ಡಪೇಟೆ … Read more