ದಿಢೀರ್ ಮನೆಗೆ ಬಂದರು, ಚಿಕಿತ್ಸೆ ನೀಡಿ, ಔಷಧಿ ಕೊಡ್ತೀವಿ ಅಂದರು, ನಗದು, ಮೊಬೈಲ್ ಹೊತ್ತೊಯ್ದರು

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS |  30 ಡಿಸೆಂಬರ್ 2021 ಮಕ್ಕಳಾಗದಿರುವುದಕ್ಕೆ ಚಿಕಿತ್ಸೆ ನೀಡಿ, ಔಷಧಿ ಕೊಡುತ್ತೇವೆ ಎಂದು ನಂಬಿಸಿ ಮನೆಯಲ್ಲಿದ್ದ ನಗದು, ಮೊಬೈಲ್ ಫೋನ್ ಹೊತ್ತೊಯ್ಯಲಾಗಿದೆ. ಈ ಸಂಬಂಧ ನಯ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಗೆಜ್ಜೇನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೆಂಪಮ್ಮ ಎಂಬುವವರ ಮನೆಗೆ ಬಂದ ಇಬ್ಬರು ವಂಚಕರು ಮೋಸ ಮಾಡಿ, ನಗದು, ಮೊಬೈಲ್ ಎತ್ತಿಕೊಂಡು ಪರಾರಿಯಾಗಿದ್ದಾರೆ. ಏನಿದು ಪ್ರಕರಣ? ಹೇಗಾಯ್ತು ಘಟನೆ? ಕೆಂಪಮ್ಮಅವರು ತಮ್ಮ ಮಗಳು, ಅಳಿಯನೊಂದಿಗೆ ವಾಸವಾಗಿದ್ದಾರೆ. ಮಂಗಳವಾರ … Read more