ಶಿವಮೊಗ್ಗ ವಿಮಾನ ನಿಲ್ದಾಣ, ಯುವಕ, ಯುವತಿಯರೆ ಎಚ್ಚರ ವಹಿಸುವಂತೆ ಸಂಸದ ರಾಘವೇಂದ್ರ ಸೂಚನೆ
SHIVAMOGGA LIVE NEWS | 3 FEBRUARY 2023 SHIMOGA : ವಿಮಾನ ನಿಲ್ದಾಣ ನೇಮಕಾತಿ (Airport Jobs) ವಿಚಾರವಾಗಿ ಈತನಕ ಅಧಿಕೃತವಾಗಿ ಯಾವುದೆ ನೇಮಕಾತಿ ಆದೇಶಗಳನ್ನು ಹೊರಡಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೇಮಕಾತಿ ಆದೇಶಗಳು ಸುಳ್ಳು. ಈ ಕುರಿತು ಯುವಕರು ಎಚ್ಚರದಿಂದ ಇರುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ ಅವರು, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ಕುರಿತು ಅಧಿಕೃತ ನೇಮಕಾತಿ ಆದೇಶ ಹೊರಡಿಸಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರ (AAI) ತನ್ನಲ್ಲಿರುವ … Read more