ಭದ್ರಾವತಿ ಹೊಸ ಸೇತುವೆ ಪಕ್ಕದ ಪೊದೆಯಲ್ಲಿ ಹೆಣ್ಣು ಮಗು ಪತ್ತೆ
SHIVAMOGGA LIVE NEWS | 1 SEPTEMBER 2023 BHADRAVATHI : ಹೊಸ ಸೇತುವೆ (Bridge) ಪಕ್ಕದ ಪೊದೆಯಲ್ಲಿ ಸುಮಾರು 5 ರಿಂದ 6 ತಿಂಗಳ ಮಗು (Baby) ಪತ್ತೆಯಾಗಿದೆ. ಸೀಳು ತುಟಿ ಹೊಂದಿರುವ ಹೆಣ್ಣು ಮಗು ಸಿಕ್ಕಿದ್ದು ಡಿಸಿಪಿಯು ಘಟಕ ಮತ್ತು ಭದ್ರಾವತಿ ಹಳೆನಗರ ಪೊಲೀಸ್ ಠಾಣಾಧಿಕಾರಿಗಳು ಮಗುವನ್ನು ರಕ್ಷಿಸಿ ಶಿವಮೊಗ್ಗದ ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಿದ್ದಾರೆ. ಇದನ್ನೂ ಓದಿ – ಹಾಲಿನಲ್ಲಿ ವಿಷ ಬೆರೆಸಿ ಹಸುಗೂಸು ಕೊಂದ ಮಲತಾಯಿ – 5 ಫಟಾಫಟ್ ರಾಜ್ಯ ಸುದ್ದಿ … Read more