ಶಿವಮೊಗ್ಗದ ಗೃಹಿಣಿಗೆ ₹19,64,391 ವಂಚನೆ, ಹೇಗಾಯ್ತು ಘಟನೆ?
ಶಿವಮೊಗ್ಗ: ವರ್ಕ್ ಫ್ರಂ ಹೋಂ ಹೆಸರಿನಲ್ಲಿ ವಂಚನೆ ಮುಂದುವರೆದಿದೆ. ಶಿವಮೊಗ್ಗ ಜಿಲ್ಲೆಯ ಗೃಹಿಣಿಯೊಬ್ಬರು (House Wife) ₹19,64,391 ಹಣ ಕಳೆದುಕೊಂಡಿದ್ದಾರೆ. ಟ್ರಾವಲ್ ಸಂಸ್ಥೆಯೊಂದರಲ್ಲಿ ವರ್ಕ್ ಫ್ರಂ ಹೋಮ್ ಅವಕಾಶವಿದೆ ಎಂದು ಟೆಲಿಗ್ರಾಂ ಗ್ರೂಪ್‌ನಲ್ಲಿ ಮೆಸೇಜ್ ಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಳೆಗೆ ವಿವಿಧ ಟಾಸ್ಕ್ ನೀಡುವುದಾಗಿ ನಂಬಿಸಲಾಗಿತ್ತು. ಹಣ ಹೂಡಿಕೆ ಮಾಡಿ ಟಾಸ್ಕ್ ಪೂರೈಸಿದರೆ ಹೆಚ್ಚಿನ ಲಾಭಾಂಶ ದೊರೆಯಲಿದೆ ಎಂದು ಗೃಹಿಣಿಗೆ ನಂಬಿಸಲಾಗಿತ್ತು. ಆ.4 ರಿಂದ ಆ.31ರವರೆಗೆ ಹಣ ಗೃಹಿಣಿ ಒಟ್ಟು ₹19,64,391 ಹಣ ಹೂಡಿಕೆ ಮಾಡಿದ್ದರು. … Read more