ಸೂಡೂರು ಬಳಿ ಅದಿರು ಸಾಗಿಸುತ್ತಿದ್ದ 16 ಚಕ್ರದ ಲಾರಿ ಪಲ್ಟಿ, ಹೇಗಾಯ್ತು ಘಟನೆ?

260823 16 Wheel Truck near Suduru in Ripponpete in Shivamogga District

SHIVAMOGGA LIVE NEWS | 26 AUGUST 2023 RIPPONPETE : ಚಾಲಕನ ನಿಯಂತ್ರಣ ತಪ್ಪಿದ 16 ಚಕ್ರದ ಲಾರಿ (Truck) ಪಲ್ಟಿಯಾಗಿದೆ. ಚಾಲಕ ಮತ್ತು ನಿರ್ವಾಹಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಿಪ್ಪನ್‌ಪೇಟೆ ಸಮೀಪದ ಸೂಡುರು (Suduru) ಬಳಿ ರಾಜ್ಯ ಹೆದ್ದಾರಿಯಲ್ಲಿ (State Highway) ಘಟನೆ ಸಂಭವಿಸಿದೆ. ಅದಿರು (Ore) ತುಂಬಿಕೊಂಡು ಹೊಸನಗರದ ಕಡೆಯಿಂದ ಶಿವಮೊಗ್ಗದ ಕಡೆಗೆ ಲಾರಿ ತೆರಳುತ್ತಿತ್ತು. ಎದುರಿನಿಂದ ಬಂದ ಕಾರಿಗೆ ದಾರಿ ಬಿಡುವಾಗ ಲಾರಿಯು ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ. ಇದನ್ನೂ … Read more