ತೆರೆದ ಸಂಪ್’ಗೆ ಬಿದ್ದ ಗೂಳಿ, ಸುರಕ್ಷಿತವಾಗಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ
SHIVAMOGGA LIVE NEWS | SAGARA | 13 ಜುಲೈ 2022 ನಿರ್ಮಾಣ ಹಂತದ ಕಟ್ಟಡದ (UNDER CONSTRUCTION BUILDING) ಮುಂದೆ ತೆರೆದ ಸಂಪ್’ಗೆ ಕಾಲು ಜಾರಿ ಬಿದ್ದಿದ್ದ ಗೂಳಿಯನ್ನು ಅಗ್ನಿಶಾಮಕ (FIRE DEPARTMENT) ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸಾಗರ (SAGARA) ಪಟ್ಟಣದ ಎಸ್.ಎನ್.ನಗರದಲ್ಲಿ ಮಧು ಎಂಬುವವರಿಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಮನೆ ಮುಂಭಾಗ ಸಂಪ್ ನಿರ್ಮಾಣ ಮಾಡಲಾಗಿದೆ. ಗೂಳಿಯೊಂದು (GOOLI) ಕಾಲು ಜಾರಿ ಈ ಸಂಪ್ ಒಳಗೆ ಬಿದ್ದಿತ್ತು. ಕ್ಷಿಪ್ರ ಕಾರ್ಯಾಚರಣೆ ಸಂಪ್’ಗೆ ಬಿದ್ದಿದ್ದ … Read more