SHIMOGA JOBS : ಶಿವಮೊಗ್ಗದ ಪ್ರತಿಷ್ಠಿತ ಕಾರ್ಖಾನೆಯಲ್ಲಿ ಕೆಲಸ, ಉದ್ಯೋಗಿಗಳಿಗೆ ಸಿಗಲಿದೆ ಹಲವು ಸೌಲಭ್ಯ
SHIVAMOGGA LIVE NEWS | 20 MAY 2024 SHIMOGA JOBS : ನಗರದ ಪಿಯರ್‌ಲೈಟ್ ಲೈನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಸಮರ್ಥ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. ಕನಿಷ್ಠ 18 ವರ್ಷವಾಗಿರಬೇಕು. ಏನೆಲ್ಲ ಸೌಲಭ್ಯವಿದೆ? ಅತ್ಯುತ್ತಮ ವೇತನ, ಓ.ಟಿ., ಇನ್ಸೆಂಟಿವ್, ಪಿ.ಎಫ್, ಇಎಸ್‌ಐ, ಗ್ರಾಚ್ಯುಯಿಟಿ ಮತ್ತು ಬೋನಸ್ : 16 ಸಾವಿರದಿಂದ 26 ಸಾವಿರ ರೂ.ವರೆಗೆ. ಹೊರ ಊರಿನವರಿಗೆ ವಸತಿ ಸೌಲಭ್ಯ ದೊರೆಯಲಿದೆ. ಆಸಕ್ತಿಯುಳ್ಳ ಅಭ್ಯರ್ಥಿ HR ವಿಭಾಗದ ಅರುಣ್ ಕುಮಾರ್.ಹೆಚ್.ಎಂ ಅವರನ್ನು ಸಂಪರ್ಕಿಸಬಹುದು. ಇದನ್ನೂ … Read more