ಮರದ ಎಲೆ ವಿಚಾರಕ್ಕೆ ಕೈ ಕೈ ಮಿಲಾಯಿಸಿದ ಅಕ್ಕಪಕ್ಕದ ಮನೆಯವರು, ಏನಿದು ಘಟನೆ?
ಭದ್ರಾವತಿ: ಮರದ ಎಲೆ ವಿಚಾರಕ್ಕೆ ನೆರಹೊರೆ (neighbour) ಮನೆಯವರು ಕೈ ಕೈ ಮಿಲಾಯಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಿಸಿದ್ದಾರೆ. ಎಲೆ ವಿಚಾರಕ್ಕೇಕೆ ಕಿತ್ತಾಟ? ಭದ್ರಾವತಿ ಬಿ.ಹೆಚ್.ರಸ್ತೆಯ ಮೀನುಗಾರರ ಬೀದಿಯಲ್ಲಿ ಘಟನೆ ಸಂಭವಿಸಿದೆ. ಮನೆಯೊಂದರ ಮುಂದೆ ಇದ್ದ ಮರದ ಎಲೆ ಪಕ್ಕದ ಮನೆ ಮುಂದೆ ಬಿದ್ದು ಕಸವಾಗುತ್ತಿದೆ ಎಂದು ಆರೋಪಿಸಿ ಎರಡೂ ಮನೆಯವರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್ ಅಂತಿದ್ದಾರೆ … Read more