GOOD NEWS | ರಾಜ್ಯದಲ್ಲೇ ಮೊದಲು, ಶಿವಮೊಗ್ಗದ ಪಿಯು ಉಪನ್ಯಾಸಕರಿಂದ ಅತಿಥಿ ಉಪನ್ಯಾಸಕರಿಗೆ ನೆರವಿನ ಚೆಕ್

151020 PU Guest Lecturers cheque 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2020 ಕೋವಿಡ್ ಲಾಕ್‍ ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ, ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ನೆರವು ನೀಡಿದೆ. ಶಿವಮೊಗ್ಗದ 57 ಅತಿಥಿ ಉಪನ್ಯಾಸಕರಿಗೆ ನೆರವಿನ ಚೆಕ್ ನೀಡಲಾಗಿದೆ. VIDEO REPORT ಸರ್ಕಾರಿ ನೌಕರರ ಸಂಘ ಭವನದಲ್ಲಿ ಆಯೋಜಿಸಿದ್ದ ಆತಿಥ್ಯ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಿಗೆ ತಲಾ 7300 ರುಪಾಯಿಯ ಚೆಕ್ ವಿತರಿಸಲಾಯಿತು. ಸರ್ಕಾರಿ ನೌಕರರ ಸಂಘದ ರಾಜಾಧ್ಯಕ್ಷ … Read more