ಗ್ಯಾಸ್, ಪೆಟ್ರೋಲ್, ಡಿಸೇಲ್ ಎಲ್ಲವೂ ದುಬಾರಿ, ಜನರ ಮೇಲೆ ತೆರಿಗೆ ಹೊರೆ, ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ

181221 Congress Protest in Shimoga against price hike

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಡಿಸೆಂಬರ್ 2021

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನೆಡೆಸಲಾಯಿತು. ಬೆಲೆ ಏರಿಕೆ ಖಂಡಿಸಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಬೆಂಬಲವಾಗಿ ಶಿವಮೊಗ್ಗದಲ್ಲಿಯೂ ಕಾಂಗ್ರೆಸಿಗರು ಪ್ರತಿಭಟನಾ ಮೆರವಣಿಗೆ ನಡೆಸಿದರು.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ರಾಮಣ್ಣ ಶ್ರೇಷ್ಠಿ ಪಾರ್ಕ್’ನಿಂದ ಗಾಂಧಿ ಬಜಾರ್ ಮೂಲಕ ಅಮೀರ್ ಅಹಮದ್ ಸರ್ಕಲ್, ನೆಹರೂ ರೋಡ್, ಗೋಪಿ ಸರ್ಕಲ್, ಬಾಲರಾಜ ಅರಸ್ ರಸ್ತೆ ಮೂಲಕ ಮಹವೀರ ವೃತ್ತಕ್ಕೆ ಆಗಮಿಸಿ ಕಾಂಗ್ರೆಸಿಗರು ಪ್ರತಿಭಟನೆ ನಡೆಸಿದರು.

ಬಿಜೆಪಿ ವಿರುದ್ಧ ತೀವ್ರ ಆಕ್ರೋಶ

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಅಡುಗೆ ಅನಿಲ, ತೈಲೋತ್ಪನ್ನ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ನಿಯಂತ್ರಿಸಬೇಕಿದ್ದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹಾಗಾಗಿ ಜನ ಸಾಮಾನ್ಯರು ಬದುಕುವುದೆ ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರಣಾಳಿಕೆಯಲ್ಲಿ ಅಚ್ಛೇ ದಿನ್ ಘೋಷಣೆ ಮಾಡಿ ಅಧಿಕಾರಕ್ಕೆ ಬಂದರು. ಪ್ರತಿ ವಿಚಾರದಲ್ಲಿಯೂ ತೆರಿಗೆ ಹೆಚ್ಚಳ ಮಾಡಿ ಜನರ ಮೇಲೆ ಹೊರೆ ಹೊರಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು ಇದ್ದ ಸಂದರ್ಭ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಕಡಿಮೆ ಇತ್ತು. ಮೋದಿ ಸರ್ಕಾರ ಬಂದ ಮೇಲೆ ಸೆಸ್ ನೆಪದಲ್ಲಿ ಭಾರಿ ದರ ಏರಿಕೆ ಮಾಡಿದ್ದಾರೆ. ಜನರಿಂದ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

AVvXsEivUotBs48rqS1BIhHt2EVY86cgahBH932mxChd 7CtfslsdZiqj6Oy6tH8tH3uFvLhJ JImdBG8yr jZYGopOw0VJtCPXv3ql5YwzT03Uh40nzT ysTSR9szFMB G5ER6AkRuPcXViPaXog2KERahqat8TeJSeHt79XF3XLytldqpNMcvXMMEl5doE2A=s926

AVvXsEhQXHc

AVvXsEhIE53OcsFGw7hqNJLniTNrTiJ36z6Fii

ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Read more

ಇವತ್ತಿನ ಅಡಕೆ ಧಾರಣೆ | 17 ಡಿಸೆಂಬರ್ 2021

Areca Price in Shimoga APMC

ಶಿವಮೊಗ್ಗ ಲೈವ್.ಕಾಂ | APMC NEWS | 17 ಡಿಸೆಂಬರ್ 2021 ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಪ್ರಮುಖ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17560 37899 ಬೆಟ್ಟೆ 46898 53810 ರಾಶಿ 43899 47499 ಸರಕು 51709 72799 ಹೊಸನಗರ ಮಾರುಕಟ್ಟೆ ಕೆಂಪುಗೋಟು 32569 39219 ಚಾಲಿ 43269 43269 ರಾಶಿ 43820 48199 ಶಿರಸಿ ಮಾರುಕಟ್ಟೆ ಚಾಲಿ 38069 50938 ಬೆಟ್ಟೆ 21899 46819 ಬಿಳೆ ಗೋಟು 26400 44519 … Read more

ಇವತ್ತಿನ ಅಡಕೆ ಧಾರಣೆ | 16 ಡಿಸೆಂಬರ್ 2021

Areca Price in Shimoga APMC

ಶಿವಮೊಗ್ಗ ಲೈವ್.ಕಾಂ | APMC NEWS | 16 ಡಿಸೆಂಬರ್ 2021 ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಪ್ರಮುಖ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17020 38999 ಬೆಟ್ಟೆ 47189 53699 ರಾಶಿ 44999 47599 ಸರಕು 51069 75096 ಸಾಗರ ಮಾರುಕಟ್ಟೆ ಕೆಂಪುಗೋಟು 29539 40339 ಕೋಕ 17699 37899 ಚಾಲಿ 36599 48099 ಬಿಳೆ ಗೋಟು 22290 39115 ರಾಶಿ 43699 47910 ಸಿಪ್ಪೆಗೋಟು 8219 27160 ಸಿದ್ಧಾಪುರ ಮಾರುಕಟ್ಟೆ … Read more

ಇವತ್ತಿನ ಅಡಕೆ ಧಾರಣೆ | 15 ಡಿಸೆಂಬರ್ 2021

Areca Price in Shimoga APMC

ಶಿವಮೊಗ್ಗ ಲೈವ್.ಕಾಂ | APMC NEWS | 15 ಡಿಸೆಂಬರ್ 2021 ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಪ್ರಮುಖ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17025 38299 ಬೆಟ್ಟೆ 47709 53569 ರಾಶಿ 45166 47698 ಸರಕು 50009 72896 ಶಿರಸಿ ಮಾರುಕಟ್ಟೆ ಚಾಲಿ 40899 50939 ಬೆಟ್ಟೆ 35199 44308 ಬಿಳೆ ಗೋಟು 28099 44800 ರಾಶಿ 43299 49809 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 25099 33099 ಕೋಕ 23911 30609 … Read more

ಇವತ್ತಿನ ಅಡಕೆ ಧಾರಣೆ | 02 ಡಿಸೆಂಬರ್ 2021

Areca Price in Shimoga APMC

ಶಿವಮೊಗ್ಗ ಲೈವ್.ಕಾಂ | APMC NEWS | 02 ಡಿಸೆಂಬರ್ 2021 ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಪ್ರಮುಖ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 16169 38899 ಬೆಟ್ಟೆ 47700 53969 ರಾಶಿ 45000 47169 ಸರಕು 52239 75009 ಸಾಗರ ಮಾರುಕಟ್ಟೆ ಕೆಂಪುಗೋಟು 33899 38899 ಕೋಕ 25200 37699 ಚಾಲಿ 36099 48099 ಬಿಳೆ ಗೋಟು 18989 39209 ರಾಶಿ 38144 47329 ಸಿಪ್ಪೆಗೋಟು 5690 26820 ಸಿದ್ಧಾಪುರ ಮಾರುಕಟ್ಟೆ … Read more

ಇವತ್ತಿನ ಅಡಕೆ ಧಾರಣೆ | 01 ಡಿಸೆಂಬರ್ 2021

Areca Price in Shimoga APMC

ಶಿವಮೊಗ್ಗ ಲೈವ್.ಕಾಂ | APMC NEWS | 01 ಡಿಸೆಂಬರ್ 2021 ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಪ್ರಮುಖ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17009 38340 ಬೆಟ್ಟೆ 47689 53689 ರಾಶಿ 42509 46809 ಸರಕು 49199 73050 ಶಿರಸಿ ಮಾರುಕಟ್ಟೆ ಚಾಲಿ 36099 50698 ಬೆಟ್ಟೆ 34199 49389 ಬಿಳೆ ಗೋಟು 24699 44199 ರಾಶಿ 28831 50909 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 33089 33089 ಕೋಕ 22699 38099 … Read more

ಇವತ್ತಿನ ಅಡಕೆ ಧಾರಣೆ | 11 ನವೆಂಬರ್ 2021

Areca Price in Shimoga APMC

ಶಿವಮೊಗ್ಗ ಲೈವ್.ಕಾಂ | APMC NEWS | 11 ನವೆಂಬರ್ 2021 ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಪ್ರಮುಖ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 38099 ಬೆಟ್ಟೆ 46342 51640 ರಾಶಿ 42069 46839 ಸರಕು 49230 76596 ಸಾಗರ ಮಾರುಕಟ್ಟೆ ಕೆಂಪುಗೋಟು 21219 36909 ಕೋಕ 30299 38199 ಚಾಲಿ 32009 45099 ಬಿಳೆ ಗೋಟು 21786 38289 ರಾಶಿ 38199 47019 ಸಿಪ್ಪೆಗೋಟು 14789 25359 ಶಿರಸಿ ಮಾರುಕಟ್ಟೆ … Read more

ಇವತ್ತಿನ ಅಡಕೆ ಧಾರಣೆ | 8 ನವೆಂಬರ್ 2021

Areca Price in Shimoga APMC

ಶಿವಮೊಗ್ಗ ಲೈವ್.ಕಾಂ | APMC NEWS | 8 ನವೆಂಬರ್ 2021 ಶಿವಮೊಗ್ಗ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆಯ ಮಾಹಿತಿ ಇಲ್ಲಿದೆ. ಕನಿಷ್ಠ ಮತ್ತು ಗರಿಷ್ಠ ದರಗಳನ್ನು ನಮೂದಿಸಲಾಗಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17020 38158 ಬೆಟ್ಟೆ 46019 50500 ರಾಶಿ 41009 46689 ಸರಕು 49199 76106 ಸಾಗರ ಮಾರುಕಟ್ಟೆ ಕೆಂಪುಗೋಟು 18169 36899 ಕೋಕ 32299 36099 ಚಾಲಿ 39199 45199 ಬಿಳೆ ಗೋಟು 17509 37699 ರಾಶಿ 44809 47299 … Read more

ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಇಳಿಕೆ, ಇವತ್ತು ಪ್ರತಿ ಲೀಟರ್’ಗೆ ಎಷ್ಟಾಗಿದೆ ರೇಟು?

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ನವೆಂಬರ್ 2021 ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ. ಇದರಿಂದ ತೈಲೋತ್ಪನ್ನಗಳ ಬೆಲೆಯಲ್ಲಿ ತುಸು ಇಳಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 6.28 ರೂ. ಕಡಿತವಾಗಿದೆ. ಹಾಗಾಗಿ ಪೆಟ್ರೋಲ್ ದರ 109.24 ರೂ. ಇಳಿಕೆಯಾಗಿದೆ. ಇನ್ನು ಡಿಸೇಲ್ ಪ್ರತಿ ಲೀಟರ್ ಮೇಲೆ 12.45 ರೂ. ಕಡಿತವಾಗಿದೆ. ಡಿಸೇಲ್ ದರ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್’ಗೆ 93.41 ರೂ.ಗೆ … Read more

ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಳ, ಕಳೆದ ತಿಂಗಳು ಡಿಸೇಲ್ ರೇಟ್ ಭಾರಿ ಏರಿಕೆ, ಎಷ್ಟು ದುಬಾರಿಯಾಗಿದ್ದವು ತೈಲೋತ್ಪನ್ನಗಳು?

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ನವೆಂಬರ್ 2021 ದೀಪಾವಳಿ ಹಬ್ಬದ ಸಂದರ್ಭದಲ್ಲೂ ಪೆಟ್ರೋಲ್, ಡಿಸೇಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇವತ್ತು ಪುನಃ ಪೆಟ್ರೋಲ್ ದರ ಹೆಚ್ಚಳವಾಗಿದೆ. ಶಿವಮೊಗ್ಗದಲ್ಲಿ ಇವತ್ತು ಪೆಟ್ರೋಲ್ ಪ್ರತಿ ಲೀಟರ್’ಗೆ 38 ಪೈಸೆ ಹೆಚ್ಚಳವಾಗಿದೆ. ಆದ್ದರಿಂದ ಇವತ್ತು ಪೆಟ್ರೋಲ್ ಪ್ರತಿ ಲೀಟರ್ 115.52 ರೂ.ಗೆ ತಲುಪಿದೆ. ಇನ್ನು ಡಿಸೇಲ್ ದರ ನವೆಂಬರ್ 1ರಂದು ಹೆಚ್ಚಳವಾಗಿದೆ. ನಿನ್ನೆ 54 ಪೈಸೆ ಏರಿಕೆಯಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಡಿಸೇಲ್ ದರ 105.86 … Read more