ವಿದೇಶಕ್ಕೆ ತೆರಳಲು ಸಿದ್ಧವಾಗಿದ್ದ ಶಿವಮೊಗ್ಗದ ಪ್ರೊಫೆಸರ್‌ಗೆ ಲಕ್ಷ ಲಕ್ಷ ವಂಚನೆ, ಆಗಿದ್ದೇನು?
SHIVAMOGGA LIVE NEWS | 30 MAY 2024 SHIMOGA : ಮೆಕ್ಸಿಕೋ (Mexico) ದೇಶದಲ್ಲಿ ಆಯೋಜನೆಗೊಂಡಿದ್ದ ಅಂತಾರಾಷ್ಟ್ರೀಯ ಸಮಾವೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಪ್ರೊಫೆಸರ್ (ಹೆಸರು ಗೌಪ್ಯ) ಒಬ್ಬರಿಗೆ 3.11 ಲಕ್ಷ ರೂ. ವಂಚಿಸಲಾಗಿದೆ. ಮೆಕ್ಸಿಕೋ ದೇಶಕ್ಕೆ ಹೋಗಿ ಬರಲು, ಅಲ್ಲಿ ತಂಗಲು ವ್ಯವಸ್ಥೆ ಮಾಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ. ಏನಿದು ಪ್ರಕರಣ? ಅಂತಾರಾಷ್ಟ್ರೀಯ ಸಮಾವೇಶಕ್ಕೆ ಹೋಗಿ ಬರಲು ಮತ್ತು ಅಲ್ಲಿ ತಂಗುವ ವ್ಯವಸ್ಥೆ ಕುರಿತು ಪ್ರೊಫೆಸರ್ ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಸಮಾವೇಶಕ್ಕೆ ಹೋಗಿ … Read more