ಬಸವನಗಂಗೂರು ಕ್ವಾರಿ ಬಳಿ ಇಬ್ಬರು ಯುವಕರನ್ನು ಕಾರಿನಲ್ಲಿ ಕರೆದೊಯ್ದು ಪಂಚ್‌, ಚಾಕುವಿನಿಂದ ಹಲ್ಲೆ

Crime-News-General-Image

SHIVAMOGGA LIVE | 31 MAY 2023 SHIMOGA : ಕ್ಷುಲಕ ವಿಚಾರಕ್ಕೆ ಇಬ್ಬರು ಯುವಕರನ್ನು ಬಸವನಗಂಗೂರಿನ ಕಲ್ವು ಕ್ವಾರಿ ಬಳಿ ಎಳೆದೊಯ್ದು ಮನಸೋಯಿಚ್ಛೆ ಹಲ್ಲೆ (Attack) ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಹೊಡೆದು ಗಾಯಗೊಳಿಸಲಾಗಿದೆ. ಇಬ್ಬರು ಯುವಕರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ನವುಲೆ ಸಮೀಪದ ಬಡಾವಣೆಯೊಂದರ ನಿವಾಸಿಯಾಗಿರುವ ವಿದ್ಯಾರ್ಥಿ ಮತ್ತು ಆತನ ಸ್ನೇಹಿತ (ಹೆಸರು ಬೇಡ ಎಂದು ಮನವಿ ಮಾಡಿದ ಹಿನ್ನಲೆ) ಮೇ 22ರಂದು ಬೈಕಿನಲ್ಲಿ ಮನೆ ಕಡೆಗೆ ತೆರಳುತಿದ್ದರು. ಈ ವೇಳೆ ಕಾರಿನಲ್ಲಿ ಬಂದ … Read more