ರಾತ್ರೋರಾತ್ರಿ ದೇವಸ್ಥಾನದ ಬಾಗಿಲ ಬೀಗ ಮುರಿದು ಹುಂಡಿ ಕಳ್ಳತನ

Puradal-Temple-Theft-in-Shimoga

SHIVAMOGGA LIVE NEWS | TEMPLE | 29 ಮೇ 2022 ಶಿವಮೊಗ್ಗ ತಾಲೂಕು ಪುರದಾಳು (PURADALU) ಗ್ರಾಮದಲ್ಲಿ ದೇವಸ್ಥಾನ (TEMPLE) ಬಾಗಿಲ ಬೀಗ ಮುರಿದು, ಹುಂಡಿ ಕಳ್ಳತನ ಮಾಡಲಾಗಿದೆ. ಕಳೆದ ರಾತ್ರಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ದೇಗುಲದ ಬಾಗಿಲ ಬೀಗ ಮುರಿದು ಕಳ್ಳರು ದೇವಸ್ಥಾನದ ಒಳ ಪ್ರವೇಶ ಮಾಡಿದ್ದಾರೆ. ದೇವರ ಮುಂದಿದ್ದ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ದೇಗುಲದಲ್ಲಿ ಇದ್ದ ಸಿಸಿಟಿವಿ ಕ್ಯಾಮರಾವನ್ನು ಹಾನಿಗೊಳಿಸಿದ್ದಾರೆ. ಇವತ್ತು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. … Read more

ರಾಜ್ಯದಲ್ಲಿ ಅತ್ಯಧಿಕ ಮಳೆಗೆ ಸಾಕ್ಷಿಯಾದ ಶಿವಮೊಗ್ಗದ ಪುರದಾಳು, ಎಷ್ಟು ಮಳೆಯಾಗಿದೆ?

Highest-Rain-in-puradal-village

SHIVAMOGGA LIVE NEWS | HEAVY RAIN | 20 ಮೇ 2022 ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮ ರಾಜ್ಯದಲ್ಲೆ ಅತ್ಯಧಿಕ ಮಳೆಗೆ ಸಾಕ್ಷಿಯಾಗಿದೆ. ಒಂದೇ ದಿನ ಇನ್ನೂರು ಮಿಲಿ ಮೀಟರ್’ಗೂ ಹೆಚ್ಚು ಮಳೆ ಸುರಿದಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ ಪುರದಾಳು ಗ್ರಾಮದಲ್ಲಿ ಅಧಿಕ ಮಳೆಯಾಗಿದೆ. ಮೇ 19ರ ಬೆಳಗ್ಗೆ 8.30ರಿಂದ ಮೇ 20ರ ಬೆಳಗ್ಗೆ 8.30ರವರೆಗಿನ ಮಾಪನದ ಪ್ರಕಾರ ಪುರದಾಳು ಗ್ರಾಮದಲ್ಲಿ 215 ಮಿ.ಮೀ ಮಳೆಯಾಗಿದೆ. ಭಾರಿ ಮಳೆಗೆ ಪುರದಾಳು … Read more