ಪೊಲೀಸ್ ಕ್ವಾರ್ಟರ್ಸ್‌ನ ಬೃಹತ್ ಗೇಟ್ ಕಳಚಿ ಬಿದ್ದು ಬಾಲಕನ ತಲೆಗೆ ಗಾಯ
SHIVAMOGGA LIVE NEWS | 4 DECEMBER 2023 BHADRAVATHI : ಬೃಹತ್ ಗೇಟ್ ಕಳಚಿ ಬಿದ್ದು ಆಟವಾಡುತ್ತಿದ್ದ ಬಾಲಕನ ತಲೆಗೆ ಗಾಯವಾಗಿದೆ. ಭದ್ರಾವತಿಯ ಮಿಲಿಟರಿ ಕ್ಯಾಂಪ್ ಪೊಲೀಸ್ ವಸತಿ ಸಮುಚ್ಛಯದಲ್ಲಿ (Quarters) ಘಟನೆ ಸಂಭವಿಸಿದೆ. ವಸತಿ ಸಮುಚ್ಛಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಮಕ್ಕಳು ಮನೆ ಮುಂಭಾಗದ ಮೈದಾನದಲ್ಲಿ ಆಟವಾಡುತ್ತಿದ್ದರು. ಈ ವೇಳೆ ವಸತಿ ಸಮುಚ್ಛಯದ (Quarters) ಬೃಹತ್ ಗೇಟ್ ಕಳಚಿ ಬಿದ್ದಿದೆ. ನೇಮಿತ್ (8) ಎಂಬಾತ ಗೇಟಿನ ಅಡಿ ಸಿಲುಕಿದ್ದ. ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಕೂಡಲೆ … Read more