ಗಾಳಿ, ಮಳೆಗೆ ಹಾನಿಯಾಯ್ತು ಮನೆಯ ಶೀಟ್‌, ಹಾರಿ ಬಂದು ಹೈವೆ ರಸ್ತೆಯ ಸಿಸಿ ಕ್ಯಾಮರಾ ಕಂಬದಲ್ಲಿ ಜೋತಾಡ್ತಿದೆ ಫ್ಲೆಕ್ಸ್‌

Wind-effect-on-house-and-smart-city-camera

SHIVAMOGGA LIVE | 29 MAY 2023 SHIMOGA : ನಗರದ ವಿವಿಧೆಡೆ ಸಂಜೆ ವೇಳೆಗೆ ಬೀಸಿದ ಜೋರು ಗಾಳಿಯಿಂದ (Wind Effect) ಮರಗಳು ಧರೆಗುರುಳಿವೆ. ಮನೆಗಳಿಗೆ ಹಾನಿಯಾಗಿದೆ. ಇನ್ನು, ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯಂದ ಹಲವೆಡೆ ಹಾನಿ ಜೋರು ಗಾಳಿಗೆ ಹಾರಿ ಬಂದ ಫ್ಲೆಕ್ಸ್‌ ಸ್ಮಾರ್ಟ್‌ ಸಿಟಿ ಸಿಸಿಟಿವಿ ಕ್ಯಾಮರಾದ ಕಂಬದ ಮೇಲೆ ಜೋತಾಡುತ್ತಿದೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಅಶೋಕ ಗ್ರ್ಯಾಂಡ್‌ ಹೊಟೇಲ್‌ ಮುಂಭಾಗ ಘಟನೆ ಸಂಭವಿಸಿದೆ. ತಕ್ಷಣ ಫ್ಲೆಕ್ಸ್‌ ತೆರವು … Read more

BREAKING NEWS | ಶಿವಮೊಗ್ಗದಲ್ಲಿ ಗುಡುಗು, ಮಿಂಚು ಸಹಿತ ಜೋರು ಮಳೆ, ಕರೆಂಟ್‌ ಕಣ್ಮರೆ

080822 Night Rain in Shimoga1

SHIVAMOGGA LIVE NEWS | 21 MAY 2023 SHIMOGA : ಬಿಸಿಲಿನ ಧಗೆಯಿಂದ ಕಾದ ಕಾವಲಿಯಂತಾಗಿದ್ದ ಶಿವಮೊಗ್ಗದಲ್ಲಿ ವರುಣ ಪ್ರತ್ಯಕ್ಷವಾಗಿದ್ದಾನೆ. ಗುಡುಗು, ಮಿಂಚು, ಗಾಳಿ ಸಹಿತ ಜೋರು ಮಳೆ (thunder rain) ಆರಂಭವಾಗಿದೆ. ಇದರಿಂದಾಗಿ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಿದೆ. ರಾತ್ರಿ 7.45ರ ಹೊತ್ತಿಗೆ ಗುಡುಗು, ಗಾಳಿ, ಮಿಂಚು ಆರಂಭವಾಗಿದೆ. ಏಕಾಏಕಿ ಮಳೆ ಸುರಿಯಲು ಆರಂಭವಾಗಿದೆ. ಕಳೆದ ಕೆಲವು ದಿನದಿಂದ ಬಾರಿ ಬಿಸಿಲಿನಿಂದ ಶಿವಮೊಗ್ಗದ ಜನ ಬಸವಳಿದಿದ್ದರು. ತಾಪಮಾನ 35 ಡಿಗ್ರಿವರೆಗೆ ಏರಿಕೆಯಾಗಿತ್ತು. ಇದನ್ನೂ ಓದಿ … Read more

ಕಳೆದ ವಾರ ಕೂಲ್‌ ಕೂಲ್‌ ವಾತಾವರಣ, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಹೆಚ್ಚಾಯ್ತು ತಾಪಮಾನ, ಇವತ್ತು ಎಷ್ಟಿದೆ ಉಷ್ಣಾಂಶ?

Shimoga-Summer-Heat-Raises

SHIVAMOGGA LIVE NEWS | 17 MAY 2023 SHIMOGA : ಒಂದೆಡೆ ನೈಋತ್ಯ ಮುಂಗಾರು ಮೂರ್ನಾಲ್ಕು ದಿನ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಬಿಸಿಲಿನ ಝಳ (centigrade) ಪುನಃ ಹೆಚ್ಚಾಗುತ್ತಿದೆ. ಶಿವಮೊಗ್ಗದಲ್ಲಿ ಮೇ 17ರಂದು ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮತ್ತೆ ಜನರು ಬಿಸಿಲಿನ ಧಗೆಗೆ ಹೈರಾಣಾಗಿದ್ದಾರೆ. ಸುಳಿಗಾಳಿಯಿಂದ ಜಿಲ್ಲೆಯಲ್ಲಿ ಮಳೆಯಾಗಿತ್ತು ಮೇ ತಿಂಗಳ ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿತ್ತು. ಇದರ ಪರಿಣಾಮ ಉಷ್ಣಾಂಶವು ಏರಿಕೆಯಾಗಿತ್ತು. ಜಿಲ್ಲೆಯಲ್ಲಿ 39 … Read more

ಈ ಬಾರಿ ನೈಋತ್ಯ ಮುಂಗಾರು ಸ್ವಲ್ಪ ವಿಳಂಬ, 2 ಕಾರಣ ತಿಳಿಸಿದ ಹವಾಮಾನ ಇಲಾಖೆ

Rain-at-Shimoga-Kote-Road

SHIVAMOGGA LIVE NEWS | 17 MAY 2023 BENGALURU : ನೈಋತ್ಯ ಮುಂಗಾರು (Monsoon) ಈ ಬಾರಿ ಸ್ವಲ್ಪ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳನ್ನು ಕೂಡ ಗುರುತಿಸಿದೆ. ವಾಡಿಕೆಯಂತೆ ಜೂ.1ರಿಂದ ನೈಋತ್ಯ ಮುಂಗಾರು (Monsoon) ಕೇರಳವನ್ನು ಪ್ರವೇಶಿಸಿ ಕ್ರಮೇಣ ಕರ್ನಾಟಕದ ಮೂಲಕ ಬೇರೆ ರಾಜ್ಯಗಳತ್ತ ಸಾಗುತ್ತದೆ. ಆದರೆ ಈ ಬಾರಿ ಜೂ. 4 ಅಥವಾ 5ರಂದು ನೈಋತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ … Read more

ಶಿವಮೊಗ್ಗದಲ್ಲಿ ಗುಡುಗು, ಮಿಂಚು ಸಹಿತ ಜೋರು ಮಳೆ

Rain-at-Shimoga-Kote-Road

SHIVAMOGGA LIVE NEWS | 8 MAY 2023 SHIMOGA : ನಗರದಲ್ಲಿ ಗಾಳಿ, ಗುಡುಗು ಸಹಿತ ಜೋರು ಮಳೆ ಸುರಿಯುತ್ತಿದೆ. ಈಗ ಮಳೆ ಆರಂಭವಾಗಿದ್ದು, ಬಿಸಿಲಿನ ಧಗೆಯಿಂದ ಹೈರಾಣಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. Admission Open for 2023-2024 ಸಂಜೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಕತ್ತಲಾಗುತ್ತಿದ್ದಂತೆ ಮಿಂಚು ಶುರುವಾಗಿತ್ತು. ಈಗ ಮಳೆ ಸುರಿಯಲು ಆರಂಭವಾಗಿದೆ. ಮಳೆ ಬರುವುದೋ ಇಲ್ಲವೋ ಎಂಬ ಅನುಮಾನದಲ್ಲಿ ಮನೆಯಿಂದ ಹೊರ ಬಂದವರು, ಈಗ ಕಟ್ಟಡಗಳ ಕೆಳಗೆ, ಮಳೆ ಬೀಳದಿರುವ ಕಡೆಯಲ್ಲಿ … Read more

ಶಿವಮೊಗ್ಗದ ವಿವಿಧೆಡೆ ಚುನಾವಣಾ ಚೆಕ್‌ಪೋಸ್ಟ್‌ಗಳು ಪಲ್ಟಿ, ಸಿಸಿಟಿವಿಗಳು ಹಾನಿ

Election-Checkpost-destroyed-due-to-Heavy-rain-in-Shimoga

SHIVAMOGGA LIVE NEWS | 21 APRIL 2023 SHIMOGA : ತಾಲೂಕಿನ ವಿವಿಧೆಡೆ ವಿಧಾನಸಭೆ ಚುನಾವಣೆ ಚೆಕ್‍ಪೋಸ್ಟ್‌ಗಳು (Checkpost) ಮಳೆ, ಗಾಳಿಗೆ ಹಾನಿಯಾಗಿವೆ. ಟೆಂಟ್‍ಗಳು ಹಾರಿ ಹೋಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಿಸಿಟಿವಿ ಕ್ಯಾಮರಾಗಳು ಹಾನಿಯಾಗಿವೆ. ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಗುರುವಾರ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ಚುನಾವಣಾ ಚೆಕ್‍ ಪೋಸ್ಟ್‌ಗಳು ಹಾನಿಗೀಡಾಗಿವೆ. ಗಾಳಿ, ಮಳೆಗೆ ಚೆಕ್‍ ಪೋಸ್ಟ್‌ (Checkpost) ಟೆಂಟ್‍ಗಳು ಪಲ್ಟಿ ಹೊಡೆದಿವೆ. ಚೆಕ್‍ ಪೋಸ್ಟ್‌ಗೆ ನೀಡಿದ್ದ ವಿದ್ಯುತ್ ಸಂಪರ್ಕ … Read more

ಶಿವಮೊಗ್ಗ, ಭದ್ರಾವತಿಯಲ್ಲಿ ಗುಡುಗು ಸಹಿತ ಮಳೆ, ನಿಟ್ಟುಸಿರು ಬಿಟ್ಟ ಜನ

Rain-At-Shimoga-City

SHIVAMOGGA LIVE NEWS | 20 APRIL 2023 SHIMOGA / BHADRAVATHI : ಬಾರಿ ಬಿಸಿಲಿನಿಂದಾಗಿ ಕಾದ ಕಾವಲಿಯಂತಾಗಿದ್ದ ಶಿವಮೊಗ್ಗ, ಭದ್ರಾವತಿಯಲ್ಲಿ ಮಳೆಯಾಗುತ್ತಿದೆ (Rain). ಗುಡುಗು ಸಹಿತ ಮಳೆ ಸುರಿಯುತ್ತಿರುವುದರಿಂದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಶಿವಮೊಗ್ಗ ರಿಪೋರ್ಟ್‌ : ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಗಾಳಿ, ಗುಡುಗು ಸಹಿತ ಜೋರಾಗಿ ಮಳೆಯ (Rain) ಸುರಿಯಲು ಆರಂಭವಾಗಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ. ಭದ್ರಾವತಿ ರಿಪೋರ್ಟ್‌ : ಗುಡುಗು, … Read more

ಕಾದ ಕಾವಲಿಯಂತಾಗಿದೆ ಮಲೆನಾಡು, ಶಿವಮೊಗ್ಗದಲ್ಲಿ ಎಷ್ಟಿದೆ ತಾಪಮಾನ?

Sagara-Road-Gadikoppa-Shimoga-city

SHIVAMOGGA LIVE NEWS | 9 APRIL 2023 SHIMOGA : ದಿನೇ ದಿನೆ ಬಿಸಿಲ ಝಳ ಹೆಚ್ಚುತ್ತಿದ್ದು ಮಲೆನಾಡು ಕಾದ ಕಾವಲಿಯಂತಾಗಿದೆ (Summer). ಜಿಲ್ಲೆಯ ವಿವಿಧೆಡೆ ಮಳೆಯಾದರೂ ತಾಪಮಾನ ತಗ್ಗಿಲ್ಲ. ಬಿಸಿಲು, ಧಗೆಯಿಂದ ಕಂಗೆಟ್ಟಿರುವುವ ಜನರು ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗುತ್ತಲೆ ಇದೆ. ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ರಿಂದ 39 ಡಿಗ್ರಿವರೆಗೆ ತಲುಪಿದೆ. ಬಿಸಿಲು ಇನ್ನಷ್ಟು ಹೆಚ್ಚಬಹುದು ಎಂಬ ಆತಂಕ ಜನರಲ್ಲಿದೆ. ಮನೆ, ಕಟ್ಟಡಗಳಿಂದ ಹೊರ ಬರಲು ಜನರು … Read more

ಜಿಲ್ಲೆಯ ವಿವಿಧೆಡೆ ಮಳೆ, ಶಿವಮೊಗ್ಗದಲ್ಲಿ ತಂಪೆರೆಯಲಿದ್ದಾನಾ ವರುಣ?

Rain-at-Shimoga

SHIVAMOGGA LIVE NEWS | 7 APRIL 2023 SHIMOGA : ಜಿಲ್ಲೆಯ ವಿವಿಧೆಡೆ ಜೋರು ಮಳೆಯಾಗುತ್ತಿದೆ (RAIN). ಭಾರಿ ಬಿಸಲಿನಿಂದ ಹೈರಾಣಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರುವು ಬಿಡುವಂತಾಗಿದೆ. ಜಿಲ್ಲೆಯ ವಿವಿಧೆಡೆ ಸಂಜೆ ವೇಳೆ ಮಳೆ ಸುರಿದಿದೆ. ಶಿವಮೊಗ್ಗ ನಗರದಲ್ಲಿ ಮೋಡ ಕವಿದಿದ್ದು, ಮಳೆ ಸುರಿಯುವ ಸಾಧ್ಯತೆ ಇದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ನಡುರಾತ್ರಿ ಚೆಕ್‌ಪೋಸ್ಟ್‌ ಬಳಿ ಕಾರು ಬಿಟ್ಟು ಇಬ್ಬರು ಎಸ್ಕೇಪ್, ಡೋರ್ ತೆಗೆದ ಪೊಲೀಸರಿಗೆ ಶಾಕ್

BREAKING NEWS | ಶಿವಮೊಗ್ಗದಲ್ಲಿ ಗುಡುಗು ಸಹಿತ ಜೋರು ಮಳೆ

Rain-At-Shimoga-City

SHIVAMOGGA LIVE NEWS | 15 MARCH 2023 SHIMOGA : ಬಿಸಿಲಿನ ಧಗೆಯಿಂದ ಹೈರಾಣಾಗಿದ್ದ ಶಿವಮೊಗ್ಗದಲ್ಲಿ ವರುಣ ಪ್ರತ್ಯಕ್ಷವಾಗಿದ್ದಾನೆ. ಸಂಜೆ ವೇಳೆಗೆ ಮಳೆ (rain in Shimoga) ಸುರಿಯಲು ಶುರುವಾಗಿದೆ. ಇದರಿಂದ ನಗರದಲ್ಲಿ ವಾತಾವರಣ ತಂಪಾಗುವ ನಿರೀಕ್ಷೆ ಇದೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಮೋಡ ಕವಿದ ವಾತಾವರಣವಿತ್ತು. ಕೆಲ ಸಮಯದ ಬಳಿಕ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಸಂಜೆ ವೇಳೆಗೆ ಸಂಪೂರ್ಣ ಮೋಡ ಕವಿದು, ಗುಡುಗ ಸಹಿತ ಮಳೆ ಸುರಿಯಲು ಆರಂಭವಾಗಿದೆ. ಮಂಗಳವಾರ ಸಂಜೆ ಹೊತ್ತಿನಲ್ಲಿಯು … Read more