ಶಿವಮೊಗ್ಗ ದಸರಾದಲ್ಲಿ ಇವತ್ತು ಏನೇನೆಲ್ಲ ಕಾರ್ಯಕ್ರಮ ಇದೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

dasara-Programme-today

ದಸರಾ ಸುದ್ದಿ: ದಿನದಿಂದ ದಿನಕ್ಕೆ ಶಿವಮೊಗ್ಗ ದಸರಾದ (Dasara) ವೈಭವ ಹೆಚ್ಚುತ್ತಿದೆ. ಜಂಬೂ ಸವಾರಿಗೆ ಮೂರು ಅನೆಗಳು ಈಗಾಗಲೇ ನಗರಕ್ಕೆ ಆಗಮಿಸಿದ್ದು, ತಾಲೀಮು ನಡೆಯಲಿದೆ. ಶಿವಮೊಗ್ಗ ದಸರಾದಲ್ಲಿ ಇವತ್ತು ಯಾವೆಲ್ಲ ಕಾರ್ಯಕ್ರಮಗಳಿವೆ. ಇಲ್ಲಿದೆ ಡಿಟೇಲ್ಸ್‌ ಅಲಂಕೃತ ಎತ್ತಿನಗಾಡಿ, ಟ್ರಾಕ್ಟರ್‌, ಟಿಲ್ಲರ್‌ ಜಾಥಾ, ಉದ್ಘಾಟನೆ- ಪ್ರಗತಿಪರ ರೈತ ಮಹಿಳೆ ಕಮಲಮ್ಮ, ಸ್ಥಳ: ಸೈನ್ಸ್‌ ಮೈದಾನ, ಬೆಳಗ್ಗೆ 9. ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ತಲೆದಂಡ ಚಿತ್ರ ಪ್ರದರ್ಶನ. ಬೆಳಗ್ಗೆ 9.30. ಛಾಯಾಚಿತ್ರ, ಚಿತ್ರಕಲೆ ಹಾಗೂ ಗೊಂಬೆ ಪ್ರದರ್ಶನ, ಉದ್ಘಾಟನೆ- ಜಿಲ್ಲಾಧಿಕಾರಿ ಗುರುದತ್ತ … Read more

ಶಿವಮೊಗ್ಗ ರಂಗ ದಸರಾ, ಯಾವ್ಯಾವ ನಾಟಕ ಯಾವಾಗ ಪ್ರದರ್ಶನ ಆಗಲಿದೆ?

230925 Ranga Dasara in Shimoga

ಶಿವಮೊಗ್ಗ: ಮಹಾನಗರ ಪಾಲಿಕೆಯ ಶಿವಮೊಗ್ಗ ದಸರಾದ ಅಂಗವಾಗಿ ಆಯೋಜಿಸಿರುವ ರಂಗ ದಸರಾವನ್ನು ಸೆ.24ರಂದು ಬೆಳಗ್ಗೆ 10.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗ (Drama) ನಿರ್ದೇಶಕ ಗಣೇಶ್ ಮಂದಾರ್ತಿ ಉದ್ಘಾಟನೆ ಮಾಡಲಿದ್ದಾರೆ ಎಂದು ಕಲಾವಿದರು ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂತೇಶ ಕದರಮಂಡಲಗಿ, ಸೆ.24ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಬಾರಮ್ಮ ಭಾಗೀರಥಿ, ದತ್ತೋಪಂತದ ಪತ್ತೇದಾರಿ, ಎದೆಯ ಹಣತೆ ನಾಟಕಗಳು ಪ್ರದರ್ಶನವಾಗಲಿವೆ ಎಂದರು.  ಸೆ.25 ರಿಂದ 27ರ ವರೆಗೆ … Read more

ಶಿವಮೊಗ್ಗದಲ್ಲಿ ಪ್ರಥಮ ಬಹುಮಾನ ಪಡೆದ ಹಾಸ್ಯ ನಾಟಕ, ಜನರ ಜೊತೆ ಪೂರ್ತಿ ನಾಟಕ ನೋಡಿ ನಕ್ಕು ಹಗುರಾದ ಡಿಸಿ

comedy-drama-padmavathi-pranaya-prasanga-in-Shimoga

SHIVAMOGGA LIVE NEWS | 28 DECEMBER 2022 ಶಿವಮೊಗ್ಗ : ರಂಗ ದಸರಾ ಹಾಸ್ಯ ನಾಟಕ ಸ್ಪರ್ಧೆಯಲ್ಲಿ (comedy drama) ಮೊದಲ ಬಹುಮಾನ ಪಡೆದ ಪದ್ಮಾವತಿ ಪ್ರಣಯ ಪ್ರಸಂಗ ನಾಟಕವನ್ನು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿಸಲಾಯಿತು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸೇರಿದಂತೆ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ನಟಕ ನೋಡಿ, ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಹಗುರಾದರು. ಶಿವಮೊಗ್ಗ ಪಾಲಿಕೆ ವತಿಯಿಂದ ದಸರಾ ಹಬ್ಬದ ಸಂದರ್ಭ ರಂಗ ದಸರಾ ಹಾಸ್ಯ ನಾಟಕ (comedy drama) ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ … Read more

ಶಿವಮೊಗ್ಗ ನಗರದಲ್ಲಿ ರಂಗ ದಸರಾ, ಏನೇನೆಲ್ಲ ಸ್ಪರ್ಧೆಗಳಿವೆ? ಎಲ್ಲೆಲ್ಲಿ ನಾಟಕ ಪ್ರದರ್ಶನವಿದೆ?

Mahanagara-Palike-Shimoga

SHIMOGA | ಮಹಾನಗರ ಪಾಲಿಕೆಯ ದಸರಾ 2022  ಅಂಗವಾಗಿ ಸೆ.27ರಿಂದ ಶಿವಮೊಗ್ಗದಲ್ಲಿ ರಂಗ ದಸರಾ (RANGA DASARA) ಆಯೋಜಿಸಲಾಗಿದೆ ಎಂದು ರಂಗ ದಸರಾ ಸಮಿತಿ ಅಧ್ಯಕ್ಷ ಎಸ್.ಎನ್.ಚನ್ನಬಸಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಂಗದಸರಾದಲ್ಲಿ (RANGA DASARA) ರಂಗಕಲೆಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ರಂಗ ಸಮಾಗಮ, ಮೂಕಾಭಿನಯ ಸ್ಪರ್ಧೆ, ರಂಗ ತುಣಕು, ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆ, ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ … Read more