ಶಿವಮೊಗ್ಗ ಜಿಲ್ಲೆಯಲ್ಲಿ ಕಡಿಮೆಯಾದ ಮಳೆ, ಮುಂದಿನ ಐದು ದಿನ ಹೇಗಿರುತ್ತೆ ವಾತಾವರಣ, ಇವತ್ತು ಎಷ್ಟಿದೆ ತಾಪಮಾನ?
WEATHER REPORT, 29 JULY 2024 : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ತಗ್ಗಿದೆ. ಬೆಳಗ್ಗೆಯಿಂದ ವಿವಿಧೆಡೆ ಸಾಧಾರಣ ಮಳೆಯಾಗುತ್ತಿದೆ. ಐದು ದಿನದ ಮುನ್ಸೂಚನೆ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಮುನ್ಸೂಚನೆ ಪ್ರಕಟಿಸಿದೆ. ಜು.29 ರಿಂದ ಆ.2ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಲಿದೆ. ಈ ಅವಧಿಯಲ್ಲಿ ಯಾವುದೇ ವಾರ್ನಿಂಗ್ ಇಲ್ಲ ಎಂದು ತಿಳಿಸಲಾಗಿದೆ. ಅಲ್ಲಲ್ಲಿ ಮೇಲ್ಮೈ ಗಾಳಿ ಜೋರಿರುವ ಸಾಧ್ಯತೆ ಇದೆ. ಇವತ್ತು ಹೇಗಿದೆ ವಾತಾವರಣ? ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನಲ್ಲಿ ಗರಿಷ್ಠ 27 ಡಿಗ್ರಿ, … Read more