ಭದ್ರಾವತಿಯಲ್ಲಿ ಎಂಟು ಅಡಿ ಆಳದ ತೊಟ್ಟಿಗೆ ಬಿದ್ದ ಹಸು

cow-rescued-at-bhadravathi.

BHADRAVATHI, 4 SEPTEMBER 2024 : ನೀರಿನ ತೊಟ್ಟಿಗೆ ಬಿದ್ದಿದ್ದ ಹಸುವೊಂದನ್ನು ಭದ್ರಾವತಿ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ (RESCUED). ಹೊಳೆಗಂಗೂರು ಗ್ರಾಮದಲ್ಲಿ ಸೋಮವಾರ ಸಂಜೆ ಹಸುವೊಂದು ನೀರಿನ ತೊಟ್ಟಿಗೆ ಬಿದ್ದಿತ್ತು. ಹೊಳೆಗಂಗೂರು ಗ್ರಾಮದಲ್ಲಿ ಮನೆ ಕಟ್ಟುತ್ತಿದ್ದು ಅದಕ್ಕಾಗಿ ಎಂಟು ಅಡಿ ಆಳದ ಸಂಪ್ ನಿರ್ಮಾಣ ಮಾಡಲಾಗಿತ್ತು. ಅದರ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ ಅಡಿಕೆ ದಬ್ಬೆ ಹಾಕಿ ಮುಚ್ಚಲಾಗಿತ್ತು. ಮಾಮೂಲಿಯಂತೆ ಕೊಟ್ಟಿಗೆಗೆ ಹೋಗಬೇಕಿದ್ದ ಹಸು ಅಕಸ್ಮಾತ್ ಸಂಪ್ ಮೇಲೆ ಮುಚ್ಚಿದ್ದ ಅಡಿಕೆ ದಬ್ಬೆ ಮೇಲೆ ಕಾಲಿಟ್ಟಿದ್ದು, ಸಂಪ್‌ಗೆ … Read more

ಗಾಡಿಕೊಪ್ಪದಲ್ಲಿ ತಡರಾತ್ರಿ ಕಾರ್ಯಾಚರಣೆ, 28 ಕೆ.ಜಿ ತೂಕದ ಹೆಬ್ಬಾವು ರಕ್ಷಣೆ

python-rescued-by-snake-kiran-in-shimoga-gadikoppa

SHIMOGA, 13 AUGUST 2024 : ಗಾಡಿಕೊಪ್ಪ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವನ್ನು (Python) ಸ್ನೇಕ್‌ ಕಿರಣ್‌ ರಕ್ಷಿಸಿದ್ದಾರೆ. ಇಲ್ಲಿನ ಸರ್ಕರಿ ಶಾಲೆ ಹಿಂಭಾಗದ ರೋಟರಿ ಭವನದ ಸಮೀಪ ರಸ್ತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್‌ ಕಿರಣ್‌ ತಡರಾತ್ರಿ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ರಕ್ಷಿಸಿದ್ದಾರೆ. 10 ಅಡಿ ಉದ್ದ, ಸುಮಾರು 28 ಕೆ.ಜಿ ತೂಗುತ್ತಿತ್ತು ಎಂದು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಹೆಬ್ಬಾವನ್ನು ಕಾಡಿಗೆ ಬಿಡಲಾಯಿತು. ಇದನ್ನೂ ಓದಿ ⇒ ಶಿವಮೊಗ್ಗ … Read more

ಗಾಯಗೊಂಡಿದ್ದ ಜಿಂಕೆ ರಕ್ಷಣೆ | ಸಿಎಂ ಜನ್ಮದಿನ, ಪುಸ್ತಕ ವಿತರಣೆ | ರೈತ ಮಹಿಳೆಯರಿಗೆ ಸಹಾಯಧನ – ಫಟಾಫಟ್‌ ಸುದ್ದಿ

deer-rescued-by-villagers-near-choradi

ಇದನ್ನೂ ಓದಿ ⇓ ಕೆಟ್ಟು ನಿಂತ ಲಾರಿ, ಬೆಳಗ್ಗೆ ಬಂದ ಮಾಲೀಕನಿಗೆ ಕಾದಿತ್ತು ಆಘಾತ | ಭದ್ರಾ ಡ್ಯಾಂಗೆ ಹೊರಟವನಿಗೆ ಮಚ್ಚಿನೇಟು | ಫಟಾಫಟ್‌ ನ್ಯೂಸ್‌

ಶಿವಮೊಗ್ಗ ಸಿಟಿಯೊಳಗೆ ಗೋಸುಂಬೆ ರಕ್ಷಣೆ, ಪತ್ತೆಯಾಗಿದ್ದು ಎಲ್ಲಿ? ರಕ್ಷಣೆ ಹೇಗಾಯ್ತು?

060121 Gosumbe secured in Shimoga 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 06 JANUARY 2021 ಶಿವಮೊಗ್ಗ ಸಿಟಿಯಲ್ಲಿ ಗೋಸುಂಬೆ ಒಂದನ್ನು ರಕ್ಷಣೆ ಮಾಡಲಾಗಿದೆ. ಹಿರಿಯ ಛಾಯಗ್ರಾಹಕ ಶಿವಮೊಗ್ಗ ನಂದನ್ ಅವರು ಗೋಸುಂಬೆಯನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಎಲ್ಲಿ ಕಾಣಿಸ್ತು ಗೋಸುಂಬೆ? ಶಿವಮೊಗ್ಗದ ಅಚ್ಚುತರಾವ್ ಲೇಔಟ್‍ 3ನೇ ಅಡ್ಡರಸ್ತೆಯ ಮೋಹನ್ ಶಾಸ್ತ್ರಿ ಅವರ ಮನೆ ಬಳಿ ಗೋಸುಂಬೆ ಕಾಣಿಸಿಕೊಂಡಿದೆ. ಶಿವಮೊಗ್ಗ ನಂದನ್‍ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. … Read more