ರೈಲ್ವೆ ಗೇಟ್ ಸಮೀಪ ಮರಕ್ಕೆ ನೇಣು ಬಿಗಿದು ಮಹಿಳೆ ಆತ್ಮಹತ್ಯೆ
SHIVAMOGGA LIVE NEWS | 6 SEPTEMBER 2023 RIPPONPETE : ಅರಸಾಳು ರೈಲ್ವೆ ಗೇಟ್ (Railway Gate) ಬಳಿ ಕೂಲಿ ಕಾರ್ಮಿಕ ಮಹಿಳೆ ಮರಕ್ಕೆ ನೇಣು ಬಿಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಗ್ಯ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಇದನ್ನೂ ಓದಿ – ರೈಲ್ವೆ ಪೊಲೀಸರಿಂದ ಶಿವಮೊಗ್ಗದ 3 ಕಡೆ ದಾಳಿ, ಮೂವರು ಅರೆಸ್ಟ್, ಲಕ್ಷ ಲಕ್ಷ ಮೌಲ್ಯದ ಇ-ಟಿಕೆಟ್ ವಶಕ್ಕೆ, ಏನಿದು ಕೇಸ್? ಮಧ್ಯಪ್ರದೇಶದ ದಿಂಡೂರಿ ಜಿಲ್ಲೆಯ ಡಾನ್‌ಬಿಚೋಯ್ ಗ್ರಾಮದ ಊರ್ಮಿಳಾ ಬಾಯಿ (27) ಮೃತ ಮಹಿಳೆ. … Read more