ಶಿವಮೊಗ್ಗದಲ್ಲಿ ಕ್ಲಬ್ ಮೇಲೆ ರಾತ್ರಿ ಪೊಲೀಸರ ದಾಳಿ, ಮ್ಯಾನೇಜರ್ ಸೇರಿ 12 ಮಂದಿ ಅರೆಸ್ಟ್

Police-General-Image

SHIVAMOGGA LIVE NEWS | 14 DECEMBER 2022 ಶಿವಮೊಗ್ಗ : ನಗರದ ಕ್ಲಬ್ (raid on club) ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕ್ಲಬ್ ನ ಮ್ಯಾನೇಜರ್ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ. ಡಿ.ವಿ.ಎಸ್. ಸರ್ಕಲ್ ಸಮೀಪ ಇರುವ ರೋವರ್ಸ್ ಕ್ಲಬ್ (raid on club) ಮೇಲೆ ಕಳೆದ ರಾತ್ರಿ ದಾಳಿ ನಡೆಸಲಾಗಿದೆ. ಕ್ಲಬ್ ನಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಕೋಟೆ ಠಾಣೆ ಪೊಲೀಸರು ದಾಳಿ … Read more