ಶಿವಮೊಗ್ಗದಲ್ಲಿ ಪಾನಿಪೂರಿ ಅಂಗಡಿಗೆ ಹೋಗಿ ಹಿಂತಿರುಗಿದ ಬೈಕ್ ಮಾಲೀಕನಿಗೆ ಕಾದಿತ್ತು ಆಘಾತ
SHIVAMOGGA LIVE NEWS | 3 FEBRUARY 2023 SHIMOGA : ಪಾನಿಪೂರಿ ಸೇವಿಸಿ ಹಿಂತಿರುಗಿ ಬರುವಷ್ಟರಲ್ಲಿ ಬೈಕ್ ಕಳ್ಳತನ (bike theft) ಮಾಡಲಾಗಿದೆ. ಶಿವಮೊಗ್ಗದ ಬಿ.ಹೆಚ್.ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್ ಮುಂಭಾಗ ಘಟನೆ ಸಂಭವಿಸಿದೆ. ಈ ಸಂಬಂಧ ತಡವಾಗಿ ದೂರು ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಬೋಗಸ್ ಕಾರ್ಡ್ ರದ್ಧತಿಗೆ ಅಭಿಯಾನ, ರದ್ದುಗೊಳಿಸದಿದ್ದರೆ ಕಾನೂನು ಕ್ರಮ, ಏನಿದು? ಜ.21ರಂದು ರಾತ್ರಿ ಬೊಮ್ಮನಕಟ್ಟೆ ನಿವಾಸಿ ಹರೀಶ್ ಎಂಬುವವರು ಬಿ.ಹೆಚ್.ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಪಾನಿಪೂರಿ ಅಂಗಡಿಗೆ ತೆರಳಿದ್ದರು. … Read more