ಶಿವಮೊಗ್ಗದಲ್ಲಿ ಎರಡು ದಿನ ರೇಸ್ ಕಾರುಗಳ ಘರ್ಜನೆ, ಡರ್ಟ್ ಟ್ರ್ಯಾಕ್’ನಲ್ಲಿ ಅಬ್ಬರಿಸುತ್ತಿದ್ದಾರೆ ರಾಜ್ಯದ ಡ್ರೈವರ್’ಗಳು
ಶಿವಮೊಗ್ಗ ಲೈವ್.ಕಾಂ | SHIMOGA NEWS | 02 ಅಕ್ಟೋಬರ್ 2021 ಕೋವಿಡ್’ನಿಂದಾಗಿ ಸ್ಥಗಿತಗೊಂಡಿದ್ದ ಮೋಟೊ ಸ್ಪೋರ್ಟ್’ಗೆ ಅಮೋಘ ಚಾಲನೆ ಸಿಕ್ಕಿದೆ. ಶಿವಮೊಗ್ಗದಲ್ಲಿ ಡರ್ಟ್ ಟ್ರಾಕ್ ರೇಸ್ ಆರಂಭವಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರೇಸ್ ಕಾರುಗಳ ಘರ್ಜನೆ ಜೋರಾಗಿದೆ. ಮೈ ಜುಮ್ ಅನಿಸುವ ವೇಗ.. ಕಿವಿಗಡಚಿಕ್ಕುವ ಶಬ್ದ.. ಯುವಕರ ಉತ್ಸಾಹ ಹೆಚ್ಚಿಸುತ್ತಿದ್ದ ಡ್ರೈವರ್’ಗಳು.. ಇದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಸ್ಟೇಡಿಯಂನಲ್ಲಿ ನಡೆಯುತ್ತಿರುವ ಡ್ರರ್ಟ್ ಪ್ರಿಕ್ಸ್ ಕಾರು ರಾಲಿಯ ದೃಶ್ಯ. ಎಎಂಎಸ್ ಸಿ ಕ್ಲಬ್ ವತಿಯಿಂದ ರಾಜ್ಯಮಟ್ಟದ ಡರ್ಟ್ ಟ್ರಾಕ್ … Read more