ಸವಳಂಗ ರಸ್ತೆ ಮೇಲ್ಸೇತುವೆ ಗುಂಡಿಗಳು ಕೊನೆಗೂ ಬಂದ್‌ | IMPACT

Pot-holes-clolsed-on-Shimoga-savalaga-road-flyover

SHIMOGA NEWS, 23 SEPTEMBER 2024 : ಸವಳಂಗ ರಸ್ತೆಯ ನೂತನ ಫ್ಲೈ ಓವರ್‌ ಮೇಲಿನ ಗುಂಡಿಗಳನ್ನು ಕೊನೆಗು ಬಂದ್‌ ಮಾಡಲಾಗುತ್ತಿದೆ. ಇಲ್ಲಿನ ಗುಂಡಿಗಳ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಇದರ ಬೆನ್ನಿಗೆ ಗುಂಡಿಗಳನ್ನು ಬಂದ್‌ ಮಾಡಿಸಲಾಗುತ್ತಿದೆ (Impact). ಒಂದೇ ಮಳೆಗಾಲಕ್ಕೆ ಸವಳಂಗ ರಸ್ತೆಯ ನೂತನ ಮೇಲ್ಸೇತುವೆ ಮೇಲೆ ಗುಂಡಿಗಳಾಗಿವೆ. ಜಾಯಿಂಟ್‌ಗಳ ಬಳಿ ವಾಹನದಲ್ಲಿ ಓಡಾಡುವವರಿಗೆ ಆತಂಕವಾಗುತ್ತಿದೆ. ಅಲ್ಲದೆ ಮೇಲ್ಸೇತುವೆ ಎರಡು ಬದಿ ರಸ್ತೆಯೂ ಗುಂಡಿಮಯವಾಗಿದೆ ಎಂದು ವರದಿ ಪ್ರಕಟಿಸಲಾಗಿತ್ತು. ಗುಂಡಿ ಮಚ್ಚಿಸುವ ಕಾರ್ಯಾರಂಭ ಇನ್ನು, … Read more