ವಿಶ್ವದಲ್ಲೆ ಮೊದಲ ಬಾರಿ, ಶಿವಮೊಗ್ಗದಲ್ಲಿ 1404 ಮಂದಿಯಿಂದ ವಚನ ಗಾಯನ, ಹೇಗಿತ್ತು? ಇಲ್ಲಿದೆ ಫೋಟೊ ಆಲ್ಬಂ
ಶಿವಮೊಗ್ಗ: ಬಸವ ಜಯಂತಿ ಅಂಗವಾಗಿ ಸಾವಿರಕ್ಕು ಹೆಚ್ಚು ಮಂದಿ ವಚನ (Vachana) ಗಾಯನಕ್ಕೆ ಧ್ವನಿಯಾದರು. ಶಿವಮೊಗ್ಗದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯತ್ನವಾಗಿದ್ದು, ಬೃಹತ್ ವೇದಿಕೆ ಕಣ್ಸೆಳೆದರೆ, ಸಾವಿರ ಕಂಠಗಳಿಂದ ಹೊರಹೊಮ್ಮಿದ ವಚನಗಳು ಕಿವಿಗೆ ಮುದ ನೀಡಿದವು. ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ಸಾವಿರದ ವಚನ ಕಾರ್ಯಕ್ರಮ ನಡೆಯಿತು. ಮಹಿಳೆಯರು, ಮಕ್ಕಳು, ವೃದ್ಧರು ಸೇರಿ 1404 ಮಂದಿ ಡಾ. ಸಿ.ಅಶ್ವಥ್ ಅವರ ರಾಗ ಸಂಯೋಜನೆಯಂತೆ ವಚನಗಳನ್ನು ಹಾಡಿದರು. ಬಸವ ಕೇಂದ್ರದ ಡಾ. ಬಸವ … Read more