ಶಿಕ್ಷಕರ ನೇಮಕಾತಿ, ಅ.21ರಂದು ಶಿವಮೊಗ್ಗದಲ್ಲಿ ಕೌನ್ಸಲಿಂಗ್, ಎಲ್ಲಿ ನಡೆಯುತ್ತೆ ಕೌನ್ಸಲಿಂಗ್?
SHIVAMOGGA LIVE NEWS | 20 OCTOBER 2023 SHIMOGA : 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಕೌನ್ಸಲಿಂಗ್‌ಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅ.21ರಂದು ಶಿವಮೊಗ್ಗದಲ್ಲಿ ಕೌನ್ಸಲಿಂಗ್ (Counselling) ನಡೆಯಲಿದೆ ಎಂದು ಡಿಡಿಪಿಐ ಸಿ.ಆರ್ ಪರಮೇಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅ.19ರಂದು ಶಾಲಾ ಶಿಕ್ಷಣ ಇಲಾಖೆಯ ವೆಬ್‍ಸೈಟ್ https://schooleducation.karnataka.gov.in ನಲ್ಲಿ ಕೌನ್ಸಲಿಂಗ್‌ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ, ಜೀವ ವಿಜ್ಞಾನ ಮತ್ತು ಆಂಗ್ಲಭಾಷಾ … Read more