ಇವತ್ತು ರಾತ್ರಿಯಿಂದ ಸೆಮಿ ಲಾಕ್‍ಡೌನ್, ನಾಳೆಯಿಂದ ಯಾವ ಸೇವೆ ಇರುತ್ತೆ? ಯಾವುದಕ್ಕಿಲ್ಲ ಅವಕಾಶ? ಕಂಪ್ಲೀಟ್ ಡಿಟೇಲ್ಸ್
ಬೆಂಗಳೂರು : ಕರೋನ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಸೆಮಿ ಲಾಕ್‍ಡೌನ್ ಘೋಷಣೆ ಮಾಡಿದೆ. ಇವತ್ತು ರಾತ್ರಿ 9 ಗಂಟೆಯಿಂದಲೇ ನೂತನ ನಿಯಮ ಜಾರಿಯಾಗಲಿದೆ. ಸರ್ಕಾರ ಸೆಮಿ ಲಾಕ್‍ಡೌನ್ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯಾವ ಸೇವೆ ಇರುತ್ತೆ, ಯಾವುದು ಇರುವುದಿಲ್ಲ ಎಂದು ಈ ಗೈಡ್‍ಲೈನ್‍ನಲ್ಲಿ ಪ್ರಕಟಿಸಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ. ಯಾವುದೆಲ್ಲ ಇರುತ್ತೆ? ದಿನಸಿ, ತರಕಾರಿ, ಹಣ್ಣು, ಹಾಲು, ಬೇಕರಿ ಉತ್ಪನ್ನ, ಮಾಂಸ, ಮೀನು, ನ್ಯಾಯಬೆಲೆ ಅಂಗಡಿ , ಮದ್ಯ, ಪ್ರಾಣಿಗಳ … Read more