ಶಿವಮೊಗ್ಗ ದಸರಾ, ಇವತ್ತು ಏನೇನೆಲ್ಲ ಕಾರ್ಯಕ್ರಮಗಳಿವೆ? ಎಲ್ಲೆಲ್ಲಿ ನಡೆಯುತ್ತೆ?
ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ ಇವತ್ತೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮ ಇದೆ ಎಂಬುದರ ವಿವರ ಇಲ್ಲಿದೆ. – ಸೂಡಾ ಆಯುಕ್ತ ವಿಶ್ವನಾಥ ಪಿ.ಮುದ್ದಜಿ ಅವರಿಂದ ಉದ್ಘಾಟನೆ. ಸ್ಥಳ: ಸಿಟಿ ಸೆಂಟರ್ ಮಾಲ್, ಸಂಜೆ 5ಕ್ಕೆ – ಉದ್ಘಾಟನೆ: ನಟ ಮುಖ್ಯಮಂತ್ರಿ ಚಂದ್ರು – ಸ್ಥಳ: ಶಿವಪ್ಪನಾಯಕ ಅರಮನೆ ಸಂಜೆ 5ಕ್ಕೆ – ಉದ್ಘಾಟನೆ: ಡಿಎಆರ್ ಡಿವೈಎಸ್‌ಪಿ ಎಸ್.ವಿ.ದಿಲೀಪ್ – ಸ್ಥಳ: ಡಾ.ಅಂಬೇಡ್ಕರ್ ಭವನ ಸಂಜೆ 5ಕ್ಕೆ ಇದನ್ನೂ ಓದಿ » ಶಿವಮೊಗ್ಗದಲ್ಲಿ ಆನೆಗಳಿಗೆ ನಿತ್ಯ … Read more