ಶಿವಮೊಗ್ಗದಲ್ಲಿ ಹೆಚ್ಚಿದ ತಾಪಮಾನ, ಉಳಿದೆಡೆ ಎಷ್ಟಿದೆ ಉಷ್ಣಾಂಶ? ಇಂದಿನ ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಅಬ್ಬರ ಜೋರಾಗಿದೆ. ಕೆಲವೆಡೆ ರಾತ್ರಿ ವೇಳೆ ಚಳಿ ಪ್ರಮಾಣವು ಹೆಚ್ಚಿದೆ. (Weather) ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ತಾಲೂಕು ಗರಿಷ್ಠ ಕನಿಷ್ಠ ಶಿವಮೊಗ್ಗ 34 20 ಭದ್ರಾವತಿ 34 20 ತೀರ್ಥಹಳ್ಳಿ 34 19 ಸಾಗರ 33 20 ಹೊಸನಗರ 35 19 ಸೊರಬ 35 18 ಶಿಕಾರಿಪುರ 35 18 ಮೂಲ: accuweather ಇದನ್ನೂ ಓದಿ – ಉಂಬ್ಳೆಬೈಲು ಬಳಿ ಬೊಲೇರೋ ಪಿಕಪ್‌ ವಾಹನ ಮುಂಭಾಗ ಜಖಂ, ಸ್ವಲ್ಪದರಲ್ಲಿ ತಪ್ಪಿತು … Read more