ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ದಿನಾಂಕ ಪ್ರಕಟ, ನೀತಿ ಸಂಹಿತೆ ಜಾರಿ

KUWJ-Election-officer-Journalist-telex-ravikumar

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2025-28ನೇ ಅವಧಿಯ ಆಡಳಿತ ಮಂಡಳಿ ಚುನಾವಣೆಗೆ (Election) ಅ.13ರಂದು ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಸಂಘದ ಮುಖ್ಯ ಚುನಾವಣೆ ಅಧಿಕಾರಿ ಎನ್.ರವಿಕುಮಾರ್ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್‌, ಕಾರ್ಮಿಕ ಇಲಾಖೆ ಉಸ್ತುವಾರಿಯಲ್ಲಿ ಸಂಘದ ರಾಜ್ಯ ಘಟಕವೂ ಸೇರಿದಂತೆ ಎಲ್ಲ ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಒಂದೆ ಬಾರಿ ಚುನಾವಣೆ ನಡೆಯಲಿದೆ. ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಎಂದರು. ರವಿಕುಮಾರ್‌ ಏನೆಲ್ಲ ಹೇಳಿದರು? ಇಲ್ಲಿದೆ … Read more

Shivamogga Businessman’s Account Received ₹200 Daily, A Shock Awaited After 60 Days

SMS-Fraud-Shimoga-CEN-Police-Station.

Shivamogga: A man from Shivamogga lost ₹7.84 lakh after scammers earned his trust by transferring ₹200 to his account every day. A businessman in Shivamogga fell victim after seeing an ad on Instagram that promised high returns on investment. When he clicked on the ad, he was added to a group. He was first asked … Read more

ಕೋರ್ಟ್‌ನಿಂದ ಜೈಲಿಗೆ ಬಂದ ಖೈದಿಯ ಮೊಣಕಾಲಿನ ಬಳಿ ಕಾರ್ಬನ್‌ ಪ್ಯಾಕೆಟ್‌, ಚೆಕ್‌ ಮಾಡಿದ ಸಿಬ್ಬಂದಿಗೆ ಶಾಕ್

Shimoga-Central-Jail-Front-General-Image

ಶಿವಮೊಗ್ಗ: ನ್ಯಾಯಾಲಯಕ್ಕೆ ಹಾಜರಾಗಿ ಜೈಲಿಗೆ ಹಿಂತಿರುಗಿದ ಖೈದಿಯ ಪರಿಶೀಲನೆ ನಡೆಸಿದಾಗಿ ಕೀ ಪ್ಯಾಡ್‌ ಮೊಬೈಲ್‌ (Mobile) ಪತ್ತೆಯಾಗಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಮುಜೀಬ್‌ನನ್ನು ಪ್ರಕರಣವೊಂದರ ವಿಚಾರಣೆಗೆ ಭದ್ರಾವತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜೈಲಿಗೆ ಬಂದ ಮುಜೀಬ್‌ನನ್ನು ಜೈಲಿನ ಪ್ರವೇಶದ್ವಾರದಲ್ಲಿ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ಪರಿಶೀಲಿಸಿದರು. ಆತನ ಬಲಗಾಲಿನ ಮೊಣಕಾಲಿನ ಬಳಿ ಕಾರ್ಬನ್‌ ಪೇಪರ್‌ನಿಂದ ಸುತ್ತಿರುವ ವಸ್ತು ಪತ್ತೆಯಾಗಿತ್ತು. ಕಾರ್ಬನ್‌ ಪೇಪರ್‌ ತೆಗೆದು ಪರಿಶೀಲಿಸಿದಾಗ ಕೆಂಪು ಬಣ್ಣದ ಕೀ ಪ್ಯಾಡ್‌ ಮೊಬೈಲ್‌ ಸಿಕ್ಕಿದೆ. ಘಟನೆ ಸಂಬಂಧ ಕೇಂದ್ರ ಕಾರಾಗೃಹದ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ವಾತಾವರಣ, ಇವತ್ತು ಇದ್ಯಾ ಮಳೆ ಅಲರ್ಟ್‌? ಇಲ್ಲಿದೆ ಡಿಟೇಲ್ಸ್‌

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಶುರುವಾಗಿದೆ. ರಾತ್ರಿ ವೇಳೆ ತಂಪೇರುತ್ತಿದ್ದು ತಾಪಮಾನ ಇಳಿಕೆಯಾಗಿದೆ. ಕಳೆದ ಕೆಲ ದಿನ ಬೇಸಿಗೆಯಂತಹ ಬಿಸಿಲಿತ್ತು. ಎರಡು ದಿನದ ಮಳೆ ಬೆನ್ನಿಗೆ ವಾತಾವರಣ ಸಂಪೂರ್ಣ ಬದಲಾಗಿದೆ (weather). ಇವತ್ತು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು ಜಿಲ್ಲೆಗೆ ಮಳೆ ಅಲರ್ಟ್‌ ಇದೆ. ಚಿಕ್ಕಮಗಳೂರಿಗೆ ಹೊಂದಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಮಳೆ ಸಾಧ್ಯತೆ ಇದೆ. ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 30 ಡಿಗ್ರಿ … Read more

ಕೆಲಸ ಹುಡುಕುತ್ತಿರುವವರೆ ಹುಷಾರ್‌, ಮುಂದೆ ನಿಮಗು ಆಗಬಹುದು ಇಂಥಾ ಮೋಸ, ಏನದು?

Online-Fraud-In-Shimoga

ಶಿವಮೊಗ್ಗ: ಉದ್ಯೋಗ ಹುಡುಕುತ್ತಿದ್ದ ಶಿವಮೊಗ್ಗದ ಇಂಜಿನಿಯರ್‌ ಒಬ್ಬರಿಗೆ ₹3,00,000 ವಂಚಿಸಲಾಗಿದೆ (Job Fraud). ಶಿವಮೊಗ್ಗದ ಇಂಜಿನಿಯರ್‌ ಒಬ್ಬರು ಕೆಲಸಕ್ಕಾಗಿ ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಚ್‌ ಮಾಡುತ್ತಿದ್ದರು. ಈ ವೇಳೆ ವೆಬ್‌ಸೈಟ್‌ ಒಂದಲ್ಲಿ ದೊರೆತ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಉದ್ಯೋಗ ಹುಡುಕಿಕೊಡಲು ಪ್ರೋಸೆಸಿಂಗ್‌ ಫೀಸ್‌ ಕಟ್ಟಬೇಕು ಎಂದು ತಿಳಿಸಿ ವಾಟ್ಸಪ್‌ ಗ್ರೂಪ್‌ ಒಂದಕ್ಕೆ ಜಾಯಿನ್‌ ಮಾಡಿಕೊಂಡಿದ್ದರು. ಇನ್ನೇನು ಉದ್ಯೋಗ ಸಿಗಲಿದೆ ಎಂದು ನಂಬಿಸಿ ಹಂತ ಹಂತವಾಗಿ ಪ್ರೋಸೆಸಿಂಗ್‌ ಫೀಸ್‌ ನೆಪದಲ್ಲಿ ₹3,00,000 ಹಣ ಪಾವಿತಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಸ್ವಲ್ಪ … Read more

RSS Route March in Shivamogga on October 12

111025-all-set-for-RSS-route-march-in-Shimoga.webp

Shivamogga: A route march has been organized in Shivamogga on October 12th by the Rashtriya Swayamsevak Sangh (RSS) to mark its centenary year and the occasion of Vijayadashami. Final preparations are underway in the city for the event. The route march is scheduled to begin at 4 PM on Sunday from the Kote Marikamba Temple … Read more

Villagers Rescue Deer, Hand it Over to Forest Department

Deer-rescued-by-tavanandi-villagers-in-Soraba

Soraba: Villagers rescued a deer that had strayed from the forest into human habitation in search of food and handed it over to the Forest Department officials. An incident occurred in Tavanandi village of the Taluk. A female deer, estimated to be about four years old, had headed towards the village in search of food … Read more

Ganja, Cigarettes Found in Biscuit Packets in Shivamogga Jail; Two Caught

Shimoga-Central-Jail-Front-General-Image

Shivamogga: Security personnel at Shivamogga Central Prison have apprehended two individuals who attempted to secretly deliver ganja and cigarettes hidden inside biscuit packets to an undertrial prisoner. Rahil (19) and Taseerulla (19), residents of Bhadravati, had come to Shivamogga Central Prison to meet the undertrial prisoner, Mohammad Ghaus alias Jangli. They brought three packets of … Read more

ಶಿವಮೊಗ್ಗದಲ್ಲಿ RSS ಪಥ ಸಂಚಲನ, ಹೇಗಿದೆ ಅಲಂಕಾರ? ಎಲ್ಲೆಲ್ಲಿ ಸಾಗುತ್ತೆ ಮೆರವಣಿಗೆ?

111025-all-set-for-RSS-route-march-in-Shimoga.webp

ಶಿವಮೊಗ್ಗ: ಆರ್‌ಎಸ್‌ಎಸ್‌ ಸಂಘಟನೆಯ ಶತಮಾನೋತ್ಸವ ಮತ್ತು ವಿಜಯದಶಮಿ ಹಿನ್ನೆಲೆ ಶಿವಮೊಗ್ಗದಲ್ಲಿ ಅ.12ರಂದು ಪಥ ಸಂಚಲನ (Route March) ಆಯೋಜಿಸಲಾಗಿದೆ. ಇದಕ್ಕಾಗಿ ನಗರದಲ್ಲಿ ಕೊನೆಯ ಹಂತದ ಸಿದ್ಧತೆ ನಡೆಯುತ್ತಿದೆ. ಭಾನುವಾರ ಸಂಜೆ 4 ಗಂಟೆಗೆ ಕೋಟೆ ಮಾರಿಕಾಂಬ ದೇವಸ್ಥಾನದ ಮುಂಭಾಗದಿಂದ ಪಥ ಸಂಚಲನ ಆರಂಭವಾಗಲಿದೆ. ರಾಮಣ್ಣ ಶ್ರೇಷ್ಠಿ ಪಾರ್ಕ್‌, ಗಾಂಧಿ ಬಜಾರ್‌, ಶಿವಪ್ಪನಾಯಕ ಸರ್ಕಲ್‌, ನೆಹರು ರಸ್ತೆ, ದುರ್ಗಿಗುಡಿ, ಜೈಲ್‌ ಸರ್ಕಲ್‌, ಲಕ್ಷ್ಮೀ ಟಾಕೀಸ್‌ ಮೂಲಕ ಫ್ರೀಡಂ ಪಾರ್ಕ್‌ ತಲುಪಲಿದೆ. ಆರ್‌ಎಸ್‌ಎಸ್‌ ಪಥ ಸಂಚಲನ ಹಿನ್ನೆಲೆ ನಗರದ ವಿವಿಧೆಡೆ … Read more

ಶಿವಮೊಗ್ಗ ಹಾಪ್‌ಕಾಮ್ಸ್‌ ಆಡಳಿತ ಮಂಡಳಿಗೆ ಚುನಾವಣೆ, ದಿನಾಂಕ ಪ್ರಕಟ

Shimoga-News-update

ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿಯಮಿತ (ಹಾಪ್ ಕಾಮ್ಸ್) ಇದರ 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯನ್ನು (Election) ಅ.26ರಂದು ಸಂಘದ ಎಪಿಎಂಸಿ ಆವರಣದ ಕಟ್ಟಡದಲ್ಲಿ ನಡೆಸಲಾಗುವುದು ಎಂದು ರಿಟರ್ನಿಂಗ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಅ.6 ರಂದು ಚುನಾವಣೆ ವೇಳಾಪಟ್ಟಿ ಹೊರಡಿಸಲಾಗಿದೆ. ಅದನ್ನು ಸಂಘದ ಅರ್ಹ ಸದಸ್ಯರಿಗೆ ಅಂಚೆ ಮೂಲಕ ಕಳುಹಿಸಿ ಸಂಘದ ನಾವಫಲಕದಲ್ಲಿ ಪ್ರಕಟಿಸಲಾಗಿದೆ. ಅಂಚೆ ತಲುಪದ ಸಂಘದ ಅರ್ಹ ಸದಸ್ಯರ ತಿಳಿವಳಿಕೆಗಾಗಿ … Read more