ಆ.21 ರಿಂದ 31ರವರೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ

Nehru-Stadium-Shimoga.webp

SHIMOGA, 17 AUGUST 2024 : ಅಗ್ನಿಪಥ್‌ ಯೋಜನೆ ಅಡಿ ಶಿವಮೊಗ್ಗದಲ್ಲಿ ಅಗ್ನಿವೀರ್‌ ಸೇನಾ ನೇಮಕಾತಿ ರ‍್ಯಾಲಿ (RALLY) ಆಯೋಜಿಸಲಾಗಿದೆ. ಆದ್ದರಿಂದ ಆ.21ರಿಂದ 31ರವರೆಗೆ ನಗರದ ನೆಹರು ಕ್ರೀಡಾಂಗಣಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದ್ದಾರೆ. ಈ ಅವಧಿಯಲ್ಲಿ ನೆಹರು ಕ್ರೀಡಾಂಗಣದಲ್ಲಿ ಯಾವುದೇ ಆಟೋಟಗಳಿಗೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ ⇒ ತಿಥಿ ಕಾರ್ಯ ಮುಗಿಸಿ ಹಿಂತಿರುಗಿದಾಗ ಮನೆ ಬಾಗಿಲುಗಳು ತೆರೆದಿದ್ದವು, ಲೈಟ್‌ ಆನ್‌ … Read more

ತಿಥಿ ಕಾರ್ಯ ಮುಗಿಸಿ ಹಿಂತಿರುಗಿದಾಗ ಮನೆ ಬಾಗಿಲುಗಳು ತೆರೆದಿದ್ದವು, ಲೈಟ್‌ ಆನ್‌ ಇತ್ತು, ಒಳ ಹೋದಾಗ ಕಾದಿತ್ತು ಶಾಕ್‌

crime name image

FATAFAT NEWS, 17 AUGUST 2024 ಇದನ್ನೂ ಓದಿ ⇒ ಶಿವಮೊಗ್ಗದ ಎಲ್ಲಾ ಆಸ್ಪತ್ರೆಗಳ ಹೊರ ರೋಗಿ ವಿಭಾಗ ಇನ್ನು 24 ಗಂಟೆ ಬಂದ್ ಇದನ್ನೂ ಓದಿ ⇒ EXCLUSIVE | ಆಗುಂಬೆಗೆ ಆಸ್ಟ್ರೇಲಿಯಾದ ಭಾರತೀಯ ಹೈಕಮಿಷನರ್‌ ಭೇಟಿ, 3 ದಿನ ಅ‍ಧ್ಯಯನ ಪ್ರವಾಸ

ಶಿವಮೊಗ್ಗದ ಎಲ್ಲಾ ಆಸ್ಪತ್ರೆಗಳ ಹೊರ ರೋಗಿ ವಿಭಾಗ ಇನ್ನು 24 ಗಂಟೆ ಬಂದ್

Shimoga-Nanjappa-Hospital

SHIMOGA, 17 AUGUST 2024 : ಭಾರತೀಯ ವೈದ್ಯಕೀಯ ಸಂಘದ ಸೂಚನೆ ಮೇರೆಗೆ ಶಿವಮೊಗ್ಗದ ಆಸ್ಪತ್ರೆಗಳಲ್ಲಿ ಇಂದು ಹೊರ ರೋಗಿ (OPD) ವಿಭಾಗವನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಇಂದು ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆವರೆಗೆ ಹೊರ ರೋಗಿ ವಿಭಾಗವನ್ನು ಬಂದ್‌ ಮಾಡಲಾಗಿದೆ. ಕೋಲ್ಕತ್ತಾ ಪ್ರಕರಣದ ಹಿನ್ನೆಲೆ ಬಂದ್ ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದ ಆರ್‌ಜಿಕರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಲಾಗಿತ್ತು. ಘಟನೆ … Read more

ಶಿವಮೊಗ್ಗ ಸಿಟಿಯಲ್ಲಿ ಮಳೆ ಅಬ್ಬರ, ಜೈಲ್‌ ರಸ್ತೆ ಜಲಾವೃತ

Heavy-Rain-Shimoga-Jail-Road

SHIMOGA, 16 AUGUST 2024 : ಶಿವಮೊಗ್ಗ ನಗರದಲ್ಲಿ ಇವತ್ತು ಮಳೆ ಅಬ್ಬರಿಸುತ್ತಿದೆ (Heavy Rain). ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಜೋರಾಗಿದೆ. ನಗರದಲ್ಲಿ ದಟ್ಟ ಮೋಡ ಕವಿದಿದ್ದು ಕೆಲ ಹೊತ್ತು ಎಡೆಬಿಡದೆ ಮಳೆಯಾಗುತ್ತಿದೆ. ಭಾರಿ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ವಿವಿಧೆಡೆ ಮನೆ, ಮಳಿಗೆಗಳಿಗು ನೀರು ನುಗ್ಗಿದೆ. ಜೈಲ್‌ ರಸ್ತೆ ಜಲಾವೃತ ಶಿವಮೊಗ್ಗ ಜೈಲ್‌ ರಸ್ತೆ ಜಲಾವೃತವಾಗಿದೆ. ಸುಬ್ಬಯ್ಯ ಆಸ್ಪತ್ರೆಯಿಂದ ಹೊಸಮನೆ ಚಾನೆಲ್‌ ವರೆಗು ರಸ್ತೆ ಮೇಲೆ … Read more

ತುಂಗಾ, ಭದ್ರ, ಲಿಂಗನಮಕ್ಕಿ ಜಲಾಶಯಗಳಿಗೆ ಒಳ ಹರಿವು ತುಸು ಹೆಚ್ಚಳ, ಇವತ್ತು ಎಷ್ಟಿದೆ ನೀರಿನ ಮಟ್ಟ?

linganamakki-dam-back-water

DAM LEVEL, 16 AUGUST 2024 : ಮಲೆನಾಡು ಭಾಗದಲ್ಲಿ ಪುನಃ ಮಳೆಯಾಗುತ್ತಿದೆ. ಆಗಾಗ ರಭಸವಾಗಿ ಮಳೆಯಾಗಿ ನಿಲ್ಲುತ್ತಿದೆ. ಇದರಿಂದ ಜಲಾಶಯಗಳಿಗೆ ಪುನಃ ಒಳ ಹರಿವು ಶುರುವಾಗಿದೆ. ಇದನ್ನೂ ಓದಿ ⇒ ಸಾಗರದಲ್ಲಿ ಭಾರಿ ಮಳೆಗೆ ಮೋರಿ ಕುಸಿತ, ರಸ್ತೆ ಸಂಪರ್ಕ ಕಡಿತ

ಸಾಗರದಲ್ಲಿ ಭಾರಿ ಮಳೆಗೆ ಮೋರಿ ಕುಸಿತ, ರಸ್ತೆ ಸಂಪರ್ಕ ಕಡಿತ

road-connectivity-lost-due-to-heavy-rain-at-edajigalemane-in-sagara

SAGARA, 16 AUGUST 2024 : ಭಾರಿ ಮಳೆಗೆ ಸಾಗರ ತಾಲೂಕು ಮೋರಿ ಕುಸಿದು ರಸ್ತೆ ಸಂಪರ್ಕ (Road Connectivity) ಕಡಿತಗೊಂಡಿದೆ. ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಟವಳ್ಳಿ ಹಾಗೂ ರಾಮನಗದ್ದೆ ನಡುವಿನ ಸಂಪರ್ಕ ರಸ್ತೆಯ ಮೋರಿ ಸಂಪೂರ್ಣವಾಗಿ ಕುಸಿದಿದೆ. ಈ ಗ್ರಾಮಗಳ ನಡುವಿನ ಸಂಚಾರ ಕಡಿತಗೊಂಡಿದೆ. ವಿಷಯ ತಿಳಿದು ಎಡಜಿಗಳೆಮನೆ ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಪ್ರವೀಣ, ಸದಸ್ಯ ರವಿ, ಸ್ಥಳೀಯ ವಾರ್ಡ್ ಸದಸ್ಯೆ ಪ್ರಶಾಂತಿ ಉಮೇಶ್ ಭೇಟಿ ನೀಡಿದರು. ಇನ್ನು, ಬೆಂಕಟವಳ್ಳಿ ಭಾಗದಿಂದ ಹರಿದುಬಂದ ನೀರಿನ … Read more

ಗುಡ್‌ ಮಾರ್ನಿಂಗ್‌ ಶಿವಮೊಗ್ಗ | ಎಲ್ಲೆಲ್ಲಿ ಏನೇನಾಯ್ತು? ಜಿಲ್ಲೆಯ ಕಂಪ್ಲೀಟ್‌ ಸುದ್ದಿ ಒಂದೇ ಕ್ಲಿಕ್‌ನಲ್ಲಿ

GOOD-MORNING-SHIVAMOGGA-NEWS-UPDATE

GOOD MORNING SHIVAMOGGA | 16 AUGUST 2024 ಇದನ್ನೂ ಓದಿ ⇒ ಶಿವಮೊಗ್ಗ ಲೈವ್‌ನಲ್ಲಿ ಇನ್ಮುಂದೆ ಸುದ್ದಿಯಷ್ಟೇ ಅಲ್ಲ, ಹೊಸ ಕಾಲಂಗಳು ಆರಂಭ, ಏನೆಲ್ಲ ಹೊಸತು ಬರಲಿದೆ? ಇದನ್ನೂ ಓದಿ ⇒ ರಾತ್ರಿ ಮನೆ ಹೊರಗೆ ಕೇಳಿತು ಜೋರು ಶಬ್ದ, ಬಾಗಿಲು ತೆಗೆದ ಮಾಲೀಕನತ್ತ ತೂರಿಬಂತು ಇಟ್ಟಿಗೆ

ಶಿವಮೊಗ್ಗದಲ್ಲಿ ಶೂ ಹೊಲಿಸಿಕೊಂಡು ಕಾರು ಬಳಿ ಬಂದ ಸರ್ಕಾರಿ ನೌಕರನಿಗೆ ಕಾದಿತ್ತು ಆಘಾತ

Police-Jeep-at-Shimoga-General-Image

SHIMOGA, 16 AUGUST 2024 : ಜನ ಸಂದಣಿ ಹೆಚ್ಚಿರುವ ರಸ್ತೆಯಲ್ಲೇ ಪಾರ್ಕಿಂಗ್‌ ಮಾಡಿದ್ದ ಕಾರಿನ ಗಾಜು ಒಡೆದು ಐ ಪ್ಯಾಡ್‌ (iPAD) ಕಳವು ಮಾಡಲಾಗಿದೆ. ಈ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಎಸ್‌ಐ ಮೆಡಿಕಲ್‌ ಆಫೀಸರ್‌ ರಾಕೇಶ್‌ ಎಂಬುವವರಿಗೆ ಸೇರಿದ 60 ಸಾವಿರ ರೂ. ಮೌಲ್ಯದ ಐಪ್ಯಾಡ್‌ ಕಳ್ಳತನವಾಗಿದೆ. ರಾಕೇಶ್‌ ಅವರು ಗಾಂಧಿ ಪಾರ್ಕ್‌ ಪಕ್ಕದಲ್ಲಿರುವ ಶೌಚಾಲಯದ ಸನಿಹ ಕಾರು ನಿಲ್ಲಿಸಿದ್ದರು. ಶೂ ಹೊಲಿಸಿಕೊಳ್ಳಲು ಹೋಗಿದ್ದರು. ಮರಳಿ ಬಂದಾಗ ಕಾರಿನ ಎಡಗಡೆಯ ಹಿಂಬದಿಯ ಗಾಜು … Read more

ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಸಂಭ್ರಮ, ಜಿಲ್ಲೆಯಾದ್ಯಂತ ಯಾರೆಲ್ಲ ಧ್ವಜಾರೋಹಣ ಮಾಡಿದರು? ಇಲ್ಲಿದೆ ಡಿಟೇಲ್ಸ್‌

-Independence-day-in-Shimoga-district

SHIMOGA, 15 AUGUST 2024 : 78ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತು ಧ್ವಜಾರೋಹಣ ನೆರವೇರಿಸಲಾಯಿತು. ಎಲ್ಲೆಲ್ಲಿ ಯಾರು ಧ್ವಜಾರೋಹಣ ಮಾಡಿದರು? ಯಾರೆಲ್ಲ ಏನೆಲ್ಲ ಹೇಳಿದರು? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌. ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್‌ ತಾಣಗಳು, ಇಲ್ಲಿದೆ ಲಿಸ್ಟ್‌

ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್‌ ತಾಣಗಳು, ಇಲ್ಲಿದೆ ಲಿಸ್ಟ್‌

Shimoga-City-MRS-Drone-Shot

SHIMOGA TOURISM | ಶಿವಮೊಗ್ಗ ಜಿಲ್ಲೆ ಪ್ರವಾಸಿ ತಾಣಗಳ ತವರು. ಶಿವಮೊಗ್ಗ ಸಿಟಿಯ ಹತ್ತದಿನೈದು ಕಿ.ಮೀ ವ್ಯಾಪ್ತಿಯಲ್ಲೇ ಹಲವು ಟೂರಿಸಂ ಸ್ಪಾಟ್‌ಗಳಿವೆ. ಕುಟುಂಬದ ಜೊತೆಗೆ, ಸ್ನೇಹಿತರೊಟ್ಟಿಗೆ ಪಿಕ್ನಿಕ್ ಹೋಗಿ ಬರಲು ಈ ತಾಣಗಳು ಸೂಕ್ತ. ಸದ್ಯ ಶಿವಮೊಗ್ಗ ಸಿಟಿ ಮತ್ತು ಸುತ್ತಮುತ್ತ ಇರುವ ಒನ್‌ ಡೇ ಪಿಕ್ನಿಕ್‌ ಸ್ಪಾಟ್‌ಗಳ ಲಿಸ್ಟ್‌ ಇಲ್ಲಿದೆ. ಇದನ್ನೂ ಓದಿ ⇒ ಶಿವಮೊಗ್ಗ ಲೈವ್‌ನಲ್ಲಿ ಇನ್ಮುಂದೆ ಸುದ್ದಿಯಷ್ಟೇ ಅಲ್ಲ, ಹೊಸ ಕಾಲಂಗಳು ಆರಂಭ, ಏನೆಲ್ಲ ಹೊಸತು ಬರಲಿದೆ?