ದಿನ ಭವಿಷ್ಯ | ಈ ದಿನ ಯವ್ಯಾವ ರಾಶಿಗೆ ಹೇಗಿದೆ? ಸಮಸ್ಯೆಗಳಿಗೆ ಪರಿಹಾರವೇನು?

DINA-BHAVISHYA

» ಮೇಷ : ಭೂಮಿಯ ವಿಚಾರದಲ್ಲಿ ಮಾತುಕಥೆ. ಮಕ್ಕಳಲ್ಲಿ ಆಲಸ್ಯ. ಧೀರ್ಘ ಕಾಲದ ಸಮಸ್ಯೆ ಸ್ವಲ್ಪ ಪರಿಹಾರ. ಉತ್ತಮ ಫಲ. (Bhavishya) ಪರಿಹಾರ: ಆಂಜನೇಯನಿಗೆ ಬಾಳೆಗೊನೆ ದಾನ ಮಾಡಿ. ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ » ವೃಷಭ : ಬುದ್ದಿ ಪ್ರಚೋದಿಸಿದರೂ ಸ್ತ್ರೀ ಸಂಬಂಧಿತ ಅಪವಾದ ಬರುತ್ತದೆ. ಕೆಲಸದಲ್ಲಿ ಉತ್ಸಾಹ ಕಡಿಮೆ. ಏನೋ ಯೋಚಿಸಿ ನಷ್ಟ ಜಾಸ್ತಿ. ಪರಿಹಾರ : ದೇವಿ ದೇವಸ್ಥಾನದಲ್ಲಿ ಮೊಸರನ್ನ ಮಾಡಿ ಹಂಚಿ.. ಶುಭ ಸಂಖ್ಯೆ : 2-7-10-11 … Read more