ಶುಭೋದಯ ಶಿವಮೊಗ್ಗ ಸುಭಾಷಿತ | 17 ಜುಲೈ 2025
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇಂದಿನ ಸುಭಾಷಿತ: ವಿಫಲತೆಯು ಅಂತಿಮವಲ್ಲ, ಅದು ಹೊಸ ಆರಂಭಕ್ಕೆ ಒಂದು ಮೆಟ್ಟಿಲು. ಕಲ್ಪನೆಗಳ ಕೊರತೆ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬನನ್ನು ಕಂಪನಿಯೊಂದು ಕೆಲಸದಿಂದ ವಜಾಗೊಳಿಸಿತು. ಆದರೆ ಆ ವ್ಯಕ್ತಿ ವಿಚಲಿತನಾಗಲಿಲ್ಲ. ವಿಫಲತೆಯ ಕಾರಣಕ್ಕೆ ಸುಮ್ಮನಾಗಲಿಲ್ಲ. ದೊಡ್ಡ ಸಾಮ್ರಾಜ್ಯವನ್ನೆ ಸ್ಥಾಪಿಸಿದರು. ಅದರ ಹೆಸರು ‘ಡಿಸ್ನಿ ಲ್ಯಾಂಡ್’. ಅದು ವಿಶ್ವ ಪ್ರಸಿದ್ಧವಾಯಿತು. ವಿಫಲತೆ ಅಂತಿಮವಲ್ಲ, ಅದು ಹೊಸ ಆರಂಭದ ಮೆಟ್ಟಿಲು ಎಂಬುದನ್ನು ಆ ವ್ಯಕ್ತಿ ಸಾಧಿಸಿ ತೋರಿಸಿದರು. ಆತನ ಹೆಸರು … Read more