ಶುಭೋದಯ ಶಿವಮೊಗ್ಗ | 3 ಸೆಪ್ಟೆಂಬರ್ 2025 | ಸಾಮ್ರಾಟ್ ಅಶೋಕನ ಉದಾಹರಣೆ ಜೊತೆ ಸುಭಾಷಿತ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಸಾಮ್ರಾಜ್ಯ ವಿಸ್ತರಣೆಗಾಗಿ ಸಾಮ್ರಾಟ ಆಶೋಕ ಯುದ್ದಗಳನ್ನು ಮಾಡಿದ. ಕಳಿಂಗ ಯುದ್ದದ ಬಳಿಕ ರಕ್ತಪಾತ, ಸಾವು, ನೋವುಗಳನ್ನು ಕಂಡು ಆತ ವಿಚಲಿತನಾದ. ದ್ವೇಷ ಮತ್ತು ಹಿಂಸೆಯಿಂದ ಶಾಂತಿ, ಸಂತೋಷ ಗಳಿಸಲು ಸಾಧ್ಯವಿಲ್ಲ ಎಂದು ಅರಿವಾಯಿತು. ಬೌದ್ಧ ಧರ್ಮ ಸ್ವೀಕರಿಸಿದ. ಯುದ್ದಕ್ಕೆ ಇತಿಶ್ರೀ ಹಾಡಿದ. ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿ ರಾಜ್ಯದ ಜನರ ಪ್ರೀತಿ ಸಂಪಾದಿಸಿದ. ಇದನ್ನೂ ಓದಿ » ದಿನ ಪಂಚಾಂಗ | 2 ಸೆಪ್ಟೆಂಬರ್ 2025 … Read more