ಶಿವಮೊಗ್ಗದಲ್ಲಿ ಸರಣಿ ಸರಗಳ್ಳತನ, 3 ಠಾಣೆ ವ್ಯಾಪ್ತಿಯಲ್ಲಿ 3 ಕಡೆ ಸರಗಳವು, ಒಂದು ಕಡೆ ವಿಫಲ ಯತ್ನ
SHIVAMOGGA LIVE NEWS | 21 DECEMBER 2023 SHIMOGA : ನಗರದಲ್ಲಿ ಸರಣಿ ಸರಗಳ್ಳತನ ಪ್ರಕರಣ ವರದಿಯಾಗಿದ್ದು ಮಹಿಳೆಯರು ಆತಂಕಕ್ಕೀಡಾಗಿದ್ದಾರೆ. ಮೂರು ಕಡೆ ಸರಗಳ್ಳತನವಾಗಿದೆ. ಒಂದು ಕಡೆ ವಿಫಲ ಯತ್ನಾವಾಗಿದೆ. ಬುಧವಾರ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲೆಲ್ಲಿ ಹೇಗಾಯ್ತು ಘಟನೆ? ಘಟನೆ 1 : ಮಂಗಳವಾರ ರಾತ್ರಿ ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿ ಮೊಟ್ಟೆ ತರಲು ತೆರಳುತ್ತಿದ್ದ ಮಹಿಳೆಯ ಕೊರಳಿಗೆ ಕೈ ಹಾಕಿ 20 ಗ್ರಾಂ ತೂಕದ … Read more