ಟ್ರಾನ್ಸ್‌ಫಾರ್ಮರ್ ಆಫ್ ಮಾಡಿ ಕರೆಂಟ್ ವಯರನ್ನೇ ಕದ್ದ ಖದೀಮರು
SHIVAMOGGA LIVE | 17 JULY 2023 SAGARA : ಟ್ರಾನ್ಸ್‌ಫಾರ್ಮರ್ ಆಫ್ ಮಾಡಿ ರಾತ್ರೋರಾತ್ರಿ ವಿದ್ಯುತ್ ತಂತಿ (Power Cable) ಕಳ್ಳತನ ಮಾಡಲಾಗಿದೆ. ಸುಮಾರು ಒಂದು ಸಾವಿರ ಮೀಟರ್ ವಿದ್ಯುತ್ ತಂತಿ ಕಳುವಾಗಿದೆ ಎಂದು ಹೇಳಲಾಗುತ್ತಿದೆ. ಏನಿದು ಪ್ರಕರಣ? ಸಾಗರ ತಾಲೂಕು ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಮತ್ತು ಹೊಸಗದ್ದೆ ಸೇರಿದಂತೆ ಇತರೆ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಕ್ಕಿಬೀಳು ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ಕಳ್ಳರು ಇಕ್ಕಿಬೀಳು ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್ ಹರಿವು ನಿಲ್ಲಿಸಿ, ಚಾರ್ಜರ್ … Read more