ಶಿವಮೊಗ್ಗಕ್ಕೆ ಸುತ್ತೂರು ಮಠದ ರಥ, ಯಾವಾಗ ಬರುತ್ತೆ? ಹೇಗಿರುತ್ತೆ ಸ್ವಾಗತ?

HM-Chandrashekarappa-Press-meet-in-Shimoga

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ಮೈಸೂರಿನ ಸುತ್ತೂರಿನಲ್ಲಿ ಜನವರಿ 26ರಿಂದ 31ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯ ಪ್ರಚಾರ ರಥ (Ratha) ಡಿಸೆಂಬರ್‌ 27ರಂದು ಶಿವಮೊಗ್ಗಕ್ಕೆ ನಗರಕ್ಕೆ ಆಗಮಿಸುತ್ತಿದೆ. ಮಲವಗೊಪ್ಪದ ಶ್ರೀ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ರಥವನ್ನು ಸ್ವಾಗತಿಸಲಾಗುತ್ತದೆ ಎಂದು ಸಮಿತಿಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.   ಜಾತ್ರೆಯಲ್ಲಿ ಪ್ರತಿ ದಿನ ಆರೇಳು ಲಕ್ಷ ಜನ ಸೇರುತ್ತಾರೆ. ಈ ಜಾತ್ರೆ ಮಹೋತ್ಸವದ ಹಿನ್ನೆಲೆ ಪ್ರಚಾರ ರಥ ನಗರಕ್ಕೆ ಆಗಮಿಸಲಿದೆ. ಮಂಗಳವಾದ್ಯಗಳ ಸಹಿತ ರಥವನ್ನು … Read more