ಶಿವಮೊಗ್ಗದಲ್ಲಿ ತೈಪೂಸಂ, ಹಾಲಿನ ಕೊಡ ಹೊತ್ತು ಹರಕೆ ತೀರಿಸಿದ ಮಹಿಳೆಯರು, ಕಾವಡಿ ಹೊತ್ತು ದೇವರಿಗೆ ನಮಿಸಿದ ಭಕ್ತರು
SHIVAMOGGA LIVE NEWS | 25 JANUARY 2024 SHIMOGA : ತೈಪೂಸಂ ಜಾತ್ರೆ ಅಂಗವಾಗಿ ಭಕ್ತರು ಶಿವಮೊಗ್ಗದಲ್ಲಿ ಹಾಲಿನ ಕೊಡ ಮತ್ತು ಕಾವಡಿ ಹೊತ್ತು ಮೆರವಣಿಗೆ ನಡೆಸಿದರು. ಗುಡ್ಡೇಕಲ್‌ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ 1008 ಕೊಡ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಹರಕೆ ಹೊತ್ತವರು ಶಿವಮೊಗ್ಗದ ಮೂರು ಭಾಗದಿಂದ ಗುಡ್ಡೇಕಲ್ ದೇಗುಲದವರೆಗೆ ಮೆರವಣಿಗೆ ನಡೆಸಿದರು. ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಸುಮಾರು 300 ಮಹಿಳೆಯರು, ಶುಭ ಮಂಗಳ ಕಲ್ಯಾಣ ಮಂದಿರದಿಂದ ಸುಮಾರು 500 ಮಹಿಳೆಯರು, ಶಿವಮೊಗ್ಗ … Read more