ಶಿವಮೊಗ್ಗದ MRS ಎದುರು ಭೀಕರ ಅಪಘಾತ, ತಪ್ಪಿತು ಭಾರಿ ಅನಾಹುತ, ಹೇಗಾಯ್ತು ಗೊತ್ತಾ ಘಟನೆ?

081221 Accident Near Shimoga MRS Circle

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಡಿಸೆಂಬರ್ 2021 ಟಿಪ್ಪರ್ ಲಾರಿ ಮತ್ತು ಟೆಂಪೊ ಟ್ರಾವಲರ್ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಟಿಪ್ಪರ್ ಚಾಲಕನಿಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಸ್ವಲ್ಪ ಯಾಮಾರಿದ್ದರೂ ದೊಡ್ಡ ಮಟ್ಟದ ಸಾವು, ನೋವು ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದಂತಾಗಿದೆ. ಹಿಂಬದಿಯಿಂದ ಬಂದು ಡಿಕ್ಕಿ ಹರಿಗೆ ಕಡೆಯಿಂದ ಬರುತ್ತಿದ್ದ ಟೆಂಪೊ ಟ್ರಾವಲರ್ ವಾಹನ ಶಿವಮೊಗ್ಗದ ಎಂ.ಅರ್.ಎಸ್ ಬಳಿ ಇರುವ ಹಂಪ್’ನಲ್ಲಿ ನಿಧಾನವಾಗಿದೆ. ಇದೆ … Read more