ಕೊಟ್ಟಿಗೆಯಲ್ಲಿದ್ದ ದನಗಳಿಗೆ ರಾತ್ರಿ ಮೇವು, ನೀರು ಕೊಟ್ಟು ಬಂದಿದ್ದ ಮಾಲೀಕನಿಗೆ ಬೆಳಗ್ಗೆ 5 ಗಂಟೆಗೆ ಕಾದಿತ್ತು ಶಾಕ್
SHIVAMOGGA LIVE NEWS |7 JANUARY 2023 BHADRAVATHI : ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನಗಳು (cow missing) ಕಳ್ಳತನವಾಗಿವೆ. ರಾತ್ರಿ ಕೊಟ್ಟಿಗೆಯಲ್ಲಿದ್ದ ದನಗಳಿಗೆ ಮೇವು, ನೀರು ಕೊಟ್ಟು ಬಂದಿದ್ದ ಮಾಲೀಕ, ಬೆಳಗಿದ್ದು ನೋಡಿದಾಗ ದನಗಳು ನಾಪತ್ತೆಯಾಗಿದ್ದವು. ಇದನ್ನೂ ಓದಿ – 19 ವರ್ಷದ ಯುವಕನಿಗೆ 20 ವರ್ಷ ಜೈಲು, 1 ಲಕ್ಷ ರೂ. ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್ ಭದ್ರಾವತಿ ತಾಲೂಕು ನಾಗತಿಬೆಳಗಲು ಗ್ರಾಮದಲ್ಲಿ ಶಂಕರ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಸೋಮವಾರ ರಾತ್ರಿ ಶಂಕರ್ … Read more