ಜಸ್ಟ್ ಮೂರು ರೂಪಾಯಿಯಲ್ಲಿ ಬಿಸ್ನೆಸ್, ಇದು ಶಿವಮೊಗ್ಗದಲ್ಲೆ ಫಸ್ಟ್
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಅಕ್ಟೋಬರ್ 2019 ಜಿಲ್ಲೆಯಲ್ಲಿ ಅತಿ ಹೆಚ್ಚು ಓದುಗರನ್ನು ತಲುಪುತ್ತಿರುವ ಮಾಧ್ಯಮಗಳಲ್ಲಿ ಒಂದು ಶಿವಮೊಗ್ಗ ಲೈವ್.ಕಾಂ. ಪ್ರತಿ ತಿಂಗಳು ಒಂದು ಲಕ್ಷ ಜನರು ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿ ಓದುತ್ತಾರೆ ಅನ್ನುತ್ತದೆ ಗೂಗಲ್ ಸಂಸ್ಥೆ. ಸತತ ಎರಡು ವರ್ಷದಿಂದ ಆನ್’ಲೈನ್’ನಲ್ಲಿ ಶಿವಮೊಗ್ಗದ ಸುದ್ದಿ ನೀಡುತ್ತಿರುವುದು ನಮ್ಮ ಹೆಮ್ಮೆ. ಈ ನಡುವೆ ಶಿವಮೊಗ್ಗಕ್ಕಾಗಿ ಅಪ್ಪಟ ಲೋಕಲ್ ಸರ್ಚ್ ಎಂಜಿನ್ ಆರಂಭಿಸಲಾಗುತ್ತಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿ ಓದುತ್ತಿರುವ ಲಕ್ಷ ಜನರಿಗೆ ಫೋನ್ ಡೈರಿ ವೆಬ್’ಸೈಟ್ … Read more