ಮೊಬೈಲ್‌ನಲ್ಲಿದ್ದ ಫೋಟೊ ವಿಚಾರಕ್ಕೆ ಅಣ್ಣ, ತಮ್ಮನ ನಡುವೆ ಕಿರಿಕ್, ಒಬ್ಬರಿಗೆ ಗಂಭೀರ ಗಾಯ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 06 JANUARY 2021 ಯುವತಿಯೊಬ್ಬಳ ಫೋಟೊ ವಿಚಾರವಾಗಿ ಸಹೋದರರ ನಡುವೆ ಜಗಳವಾಗಿದ್ದು, ಒಬ್ಬರಿಗೆ ಗಂಭೀರ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏನಿದು ಕೇಸ್? ಯಾಕಾಯ್ತು ಗಲಾಟೆ? ಮಗಳ ಫೋಟೊ ವಿಚಾರವಾಗಿ ಈರಾನಾಯ್ಕ ಅವರು ತಮ್ಮ ಸಹೋದರ ರಾಮನಾಯ್ಕ ಜೊತೆಗೆ ಜಗಳವಾಡಿಕೊಂಡಿದ್ದಾರೆ. ರಾಮನಾಯ್ಕ ಅವರ ಮಗನ ಮೊಬೈಲ್‌ನಲ್ಲಿ ಈರಾನಾಯ್ಕ ಅವರ ಮಗಳ … Read more